ಮಾಸ್ತಿಗುಡಿ ಸಿನಿಮಾ ಚಿತ್ರೀಕರಣದ ವೇಳೆ ಸಾಹಸ ನಿರ್ದೇಶಕ ರವಿವರ್ಮ ಭಾರೀ ರಿಸ್ಕ್ ತೆಗೆದುಕೋಮಡಿದ್ದಾರೆ. ಇದು ಇಬ್ಬರು ಕಲಾವಿದರ ಜೀವವನ್ನೇ ಬಲಿ ತೆಗೆದುಕೊಂಡಿದೆ. ಅಂದಹಾಗೆ, ರವಿವರ್ಮ ಈ ಹುಚ್ಚಾಟ ಇದೇ ಮೊದಲಲ್ಲ. ಈ ಹಿಂದೆಯೂ ಹಲವು ನಟರು ರವಿವರ್ಮ ಸ್ಟಂಟ್ ವೇಳೆ ಗಾಯಗೊಂಡಿದ್ದಾರೆ.

ಬೆಂಗಳೂರು(ನ.08): ಮಾಸ್ತಿಗುಡಿ ಸಿನಿಮಾ ಚಿತ್ರೀಕರಣದ ವೇಳೆ ಸಾಹಸ ನಿರ್ದೇಶಕ ರವಿವರ್ಮ ಭಾರೀ ರಿಸ್ಕ್ ತೆಗೆದುಕೋಮಡಿದ್ದಾರೆ. ಇದು ಇಬ್ಬರು ಕಲಾವಿದರ ಜೀವವನ್ನೇ ಬಲಿ ತೆಗೆದುಕೊಂಡಿದೆ. ಅಂದಹಾಗೆ, ರವಿವರ್ಮ ಈ ಹುಚ್ಚಾಟ ಇದೇ ಮೊದಲಲ್ಲ. ಈ ಹಿಂದೆಯೂ ಹಲವು ನಟರು ರವಿವರ್ಮ ಸ್ಟಂಟ್ ವೇಳೆ ಗಾಯಗೊಂಡಿದ್ದಾರೆ.

ಸಾಹಸ ನಿರ್ದೇಶಕ ವರ್ಮಾರ ಅವಘಡ ಮೊದಲಲ್ಲ

- ಕೆಂಪೇಗೌಡ ಚಿತ್ರದಲ್ಲಿ ಸುದೀಪ್ ಗೆ ಗಾಯ

- ಬಾಂಬ್ ಸಿಡಿದು ಸುದೀಪ್ ಬೆನ್ನಿಗೆ ಗಾಯ

- ಜಾಕಿ ಚಿತ್ರೀಕರಣ ವೇಳೆ ಪುನೀತ್ ರಾಜ್ ಕುಮಾರ್ ಗೆ ಗಾಯ

- ಸಾಹಸ ದೃಶ್ಯವೊಂದರಲ್ಲಿ ಪುನೀತ್`ಗೆ ಬೆಂಕಿ ಅಂಟಿಕೊಂಡಿತ್ತು

- ಸಾರಥಿ ಚಿತ್ರದಲ್ಲಿ ಫಾಲ್ಸ್ ಮಧ್ಯದಲ್ಲಿ ಸೆಟ್ ನಿರ್ಮಿಸಿ ಚಿತ್ರೀಕರಣ

- ಚಿತ್ರದ ಬಹುತೇಕ ದೃಶ್ಯಗಳು ಈ ಸೆಟ್ ನಲ್ಲಿ ಚಿತ್ರೀಕರಣ

- ಕೇರಳದ ಚಾಲಕುಡಿ ಫಾಲ್ಸ್ ನಲ್ಲಿ ಹಾಕಲಾಗಿದ್ದ ಸೆಟ್

- ವರದನಾಯಕ ಚಿತ್ರದಲ್ಲಿ ಸುದೀಪ್ ಎಂಟ್ರಿ ಸೀನ್ ಗಾಗಿ ರಿಸ್ಕ್

- 40 ಅಡಿ ಶಿವಲಿಂಗದ ಮೇಲಿನಿಂದ ಸುದೀಪ್ ಡೈವ್

- ಇದೇ ಚಿತ್ರದಲ್ಲಿ ಬೆಂಕಿ ಹಚ್ಚಿದ ಬಸ್ಸಿನಲ್ಲಿ ಚಿರಂಜೀವಿ ಸರ್ಜಾ ಹಾಗೂ ಸುದೀಪ್`ರನ್ನು ಸೆರೆ ಹಿಡಿದಿದ್ದರು

- ಮೈನಾ ಚಿತ್ರಕ್ಕಾಗಿ ಚೇತನ್ ಹಾಗೂ ಶರತ್ ಕುಮಾರ್ ರನ್ನು ಸ್ಪೀಡ್ ಬೈಕ್ ಮೇಲೆ ಚಿತ್ರಿಸಿದ ನಿರ್ದೇಶಕ

- ಸಮುದ್ರದಲ್ಲಿ ಚೇಸ್ ಸೀನ್ ಚಿತ್ರಿಸಿದ್ದ ವರ್ಮಾ

- ಅಲ್ಲೂ ಚೇತನ್ ಗೆ ರಕ್ಷಣೆ ಒದಗಿಸದ ಸಾಹಸ ನಿರ್ದೇಶಕ

- ಇದೇ ಮಾದರಿಯಲ್ಲಿ ನವಗ್ರಹ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ

- ಚಿತ್ರದ ಬಹುತೇಕ ದೃಶ್ಯಗಳು ವೆರಿ ಹೈ ರಿಸ್ಕ್

- ಆಗಲೂ ಹೆಲಿಕಪ್ಟಾರ್ ಬಳಸಿದ್ದ ರವಿವರ್ಮಾ

- ಹುಡುಗರು ಚಿತ್ರದ ಚೇಸ್ ಸೀನ್ ನಲ್ಲಿ ರಿಸ್ಕ್

- ಕಬ್ಬಿಣದ ಪೈಪ್`ಗಳನ್ನು ಕಾರಿಗೆ ಅಡ್ಡಲಾಗಿ ಹಾಕಿದ ವರ್ಮಾ

- ಬಚ್ಚನ್ ಸಿನಿಮಾದ ಸುದೀಪ್ ಎಂಟ್ರಿ ಸೀನ್

- ಚಿತ್ರದ ನಾಯಕಿ ಭಾವನ ಸಾಯುವ ದೃಶ್ಯ

- ಸುದೀಪ್`ರನ್ನು ಜೆಸಿಬಿಯ ತುದಿಯಲ್ಲಿ ಕೂರಿಸಿದ ಸಾಹಸ ನಿರ್ದೇಶಕ