Asianet Suvarna News Asianet Suvarna News

ವಿಕ್ರಮ್ ಆಸ್ಪತ್ರೆಯಿಂದ ಮಾರುತಿ ಗೌಡ ಡಿಸ್ಚಾರ್ಜ್

ದುನಿಯಾ ವಿಜಯ್ ಗ್ಯಾಂಗ್​ನಿಂದ ಹಲ್ಲೆಗೆ ಒಳಗಾಗಿದ್ದ ಜಿಮ್​ ಟ್ರೈನರ್​ ಮಾರುತಿ ಗೌಡ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

Maruthi Gowda discharged from Vikram Hospital Bengaluru
Author
Bengaluru, First Published Sep 28, 2018, 10:50 PM IST

ಬೆಂಗಳೂರು, [ಸೆ.28]: ದುನಿಯಾ ವಿಜಯ್ ಗ್ಯಾಂಗ್​ನಿಂದ ಹಲ್ಲೆಗೆ ಒಳಗಾಗಿದ್ದ ಜಿಮ್​ ಟ್ರೈನರ್​ ಮಾರುತಿ ಗೌಡ ಇಂದು [ಗುರುವಾರ] ರಾತ್ರಿ ಬೆಂಗಳೂರಿನ ವಿಕ್ರಮ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

6 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಮಾರುತಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಹಾಗಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆಗೆ ತೆರಳಿದ್ದಾರೆ.

ಬಾಡಿ ಬಿಲ್ಡಿಂಗ್ ಸ್ಫರ್ಧೇ ವೇಳೆ ದುನಿಯಾ ವಿಜಯ್ ಹಾಗೂ ಗ್ಯಾಂಗ್ ಪಾನಿಪುರಿ ಕಿ್ಟ್ಟಿ ಅಣ್ಣನ ಮಗ ಮಾರುತಿ ಗೌಡ ನಡುವೆ ಮತಿನ ಚಕಮಕಿ ನಡೆದಿತ್ತು. ಆ ವೇಳೆ ದುನಿಯಾ ವಿಜಯ್ ಹಾಗೂ ಗ್ಯಾಂಗ್ ಮಾರುತಿ ಗೌಡನನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆ ಮಾಡಿದ್ದರು.

Follow Us:
Download App:
  • android
  • ios