ಕಳೆದ ಒಂದೂವರೆ ತಿಂಗಳ ಬಳಿಕ ಮಾಲ್'ನ ಹಿಂಬದಿಯ ಗೋಡೆ ಕುಸಿದು ಇಬ್ಬರು ಕಾರ್ಮಿಕರು ಗಾಯಗೊಂಡಿದ್ದ ಕಾರಣ ಮುಚ್ಚಲಾಗಿತ್ತು.
ಬೆಂಗಳೂರು(ಫೆ.25): ಒಂದೂವರೆ ತಿಂಗಳು ಬಳಿಕ ನಗರದ ಪ್ರಮುಖ ಮಾಲ್'ಗಳಲ್ಲಿ ಒಂದಾಗಿದ್ದ ಮಂತ್ರಿಮಾಲ್ ನಾಳೆ ಫೆ.26 ರಂದು ಪುನಾರಂಭವಾಗಲಿದೆ. ಮಾಲ್ ಮತ್ತೆ ತೆರೆಯಲು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಕಳೆದ ಒಂದೂವರೆ ತಿಂಗಳ ಬಳಿಕ ಮಾಲ್'ನ ಹಿಂಬದಿಯ ಗೋಡೆ ಕುಸಿದು ಇಬ್ಬರು ಕಾರ್ಮಿಕರು ಗಾಯಗೊಂಡಿದ್ದ ಕಾರಣ ಮುಚ್ಚಲಾಗಿತ್ತು.
