ಮ್ ಆದ್ಮಿ ಪಕ್ಷದ ಮುಖಂಡ ಹಾಗೂ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆ.26ಕ್ಕೆ ಬೆಮಗಲುರಿಗೆ ಆಗಮಿಸಲಿದ್ದಾರೆ. ಆಪ್ ಪಕ್ಷದ ರಾಜ್ಯ ಘಟಕವು ‘ನಾಗರೀಕ ಸಬಲೀಕರಣ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಿಸೋಡಿಯಾ ಅದಕ್ಕೆ ಚಾಲನೆ ನೀಡಲಿದ್ದಾರೆ.
ಬೆಂಗಳೂರು: ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆ.26ಕ್ಕೆ ಬೆಮಗಲುರಿಗೆ ಆಗಮಿಸಲಿದ್ದಾರೆ.
ಆಪ್ ಪಕ್ಷದ ರಾಜ್ಯ ಘಟಕವು ‘ನಾಗರೀಕ ಸಬಲೀಕರಣ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಿಸೋಡಿಯಾ ಅದಕ್ಕೆ ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ‘ಜನರಿಂದ ಸರ್ಕಾರ’ ಎಂಬ ವಿಷಯದ ಕುರಿತು ಗಾಂಧಿ ಭವನದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿಯವರ ಅಧ್ಯಕ್ಷತೆಯಲ್ಲಿ ದುಂಡು ಮೇಜಿನ ಚರ್ಚೆ ನಡೆಯಲಿದೆ.
