ಬೀಜಿಂಗ್[ಏ. 12]  ಪತಿ ತನ್ನ ಕಂಪ್ಯೂಟರ್ ಡೆಸ್ಕ್‌ಟಾಪ್ ಕ್ಯಾಮೆರಾ ಆಫ್ ಮಾಡಲು ಮರೆತು ಹೊರಹೋದವ ಬಂದು ನೊಡಿದಾಗ ಶಾಕ್ ಗೆ ಒಳಗಾಗಿದ್ದ. ಹೆಂಡತಿ ಆತ್ಮೀಯ ಸ್ನೇಹಿತನ ಜತೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ದೃಶ್ಯ ಸೆರೆಯಾಗಿದೆ.

ಚೀನಾದ ಮುಂಡಾನ್‍ ಜಿಹಾಂಗ್‍ನಲ್ಲಿ ಈ ಪ್ರಕರಣ ನಡೆದಿದ್ದು  ಡೆಸ್ಕ್‌ಟಾಪ್ ಕ್ಯಾಮೆರಾ ಆಫ್ ಮಾಡಲು ಮರೆತ ಪತಿ ಹೆಸರು ಯಂಗ್ .  ಈ ವಿಡಿಯೋ ನೋಡಿ 2016ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಹೆಂಡಿತಿಯಿಂದ ಮುಕ್ತಿ ಪಡೆದುಕೊಂಡಿದ್ದ.

ಬಾತ್ ರೂಂನಲ್ಲಿ ಪೂನಂ ಸೀರೆ ಉಟ್ಟಿದ್ದಳು!

ಸೋಶಿಯಲ್ ಮೀಡಿಯಾದಲ್ಲಿಯೂ ವಿಡಿಯೋ ಹರಿದಾಡುತ್ತಿದ್ದು ಗಂಡ-ಹೆಂಡತಿ ದೂರವಾಗಿದ್ದರೂ ಹೆಂಡತಿಯ ಅಕ್ರಮ ವ್ಯವಹಾರ ಜಗಜ್ಜಾಹೀರಾಗಿದೆ.