21 ವರ್ಷದ ವಿದ್ಯಾರ್ಥಿಯೋರ್ವ ಉತ್ತರ ಕೊರಿಯಾಗೆ ತೆರಳಲು ಉಬರ್ ಬುಕ್ ಮಾಡಿದ ಘಟನೆಯೊಂದು ಬೆಳಕಿಗೆ ಬಂದಿದೆ.

ಬೆಂಗಳೂರು : 21 ವರ್ಷದ ವಿದ್ಯಾರ್ಥಿಯೋರ್ವ ಉತ್ತರ ಕೊರಿಯಾಗೆ ತೆರಳಲು ಉಬರ್ ಬುಕ್ ಮಾಡಿದ ಘಟನೆಯೊಂದು ಬೆಳಕಿಗೆ ಬಂದಿದೆ.

ಈ ಪ್ರಯಾಣವು ಸುಮಾರು 13840 ಕಿ.ಮೀಗಳಾಗಲಿದ್ದು, ಒಟ್ಟು ಇದರ ವೆಚ್ಚವು 1.5 ಲಕ್ಷ ರು.ಗಳಷ್ಟು ಆಗಲಿದೆ ಎಂದು ತೋರಿಸಿತ್ತು. ಬಳಿಕ ಓಲಾ Appನಲ್ಲಿ ಉಚಿತವಾಗಿ ಕ್ಯಾನ್ಸಲೇಶನ್ ಆಫರ್ ನೀಡಿ, ಕಡಿಮೆ ವೆಚ್ಚದ ಭರವಸೆಯನ್ನು ನೀಡಿತು.

ಪ್ರಶಾಂತ್ ಶಶಿ ಎನ್ನುವ ವಿದ್ಯಾರ್ಥಿ ಓಲಾವನ್ನು ಬುಕ್ ಮಾಡಿದ್ದು, ಬಳಿಕ ಅದರ ಸ್ಕ್ರೀನ್ ಶಾಟ್’ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ.

Scroll to load tweet…