ಪ್ರೀತಿ ಮುಂದೆ ಎಲ್ಲವೂ ಕುರುಡು ಎನ್ನುತ್ತಾರೆ. ಇದಕ್ಕೊಂದು ಉದಾಹರಣೆ ಮಲೇಷ್ಯಾದಲ್ಲಿ ಸಿಕ್ಕಿದೆ. ಇಲ್ಲಿನ ಪ್ರಖ್ಯಾತ ಉದ್ಯಮಿ ಕೇ ಪೆಂಗ್‌ಗೆ ಒಬ್ಬಳೇ ಮಗಳು. ಅವರದ್ದು 2000 ಕೋಟಿ ರು. ವಹಿವಾಟಿನ ಉದ್ಯಮ ಇದೆ.
ಪ್ರೀತಿ ಮುಂದೆ ಎಲ್ಲವೂ ಕುರುಡು ಎನ್ನುತ್ತಾರೆ. ಇದಕ್ಕೊಂದು ಉದಾಹರಣೆ ಮಲೇಷ್ಯಾದಲ್ಲಿ ಸಿಕ್ಕಿದೆ. ಇಲ್ಲಿನ ಪ್ರಖ್ಯಾತ ಉದ್ಯಮಿ ಕೇ ಪೆಂಗ್ಗೆ ಒಬ್ಬಳೇ ಮಗಳು. ಅವರದ್ದು 2000 ಕೋಟಿ ರು. ವಹಿವಾಟಿನ ಉದ್ಯಮ ಇದೆ.
ಆದರೆ ಇವರ ಪುತ್ರಿ ಏಂಜಲಿನ್, 9 ವರ್ಷಗಳಿಂದ ಯುವಕನೊಬ್ಬಳನ್ನು ಪ್ರೀತಿಸುತ್ತಿದ್ದಳು. ತಂದೆ ಎಷ್ಟೇ ಕೇಳಿದರೂ ಪ್ರಿಯಕರ ನ ಬಿಡಲು ಆಕೆ ಒಪ್ಪಲಿಲ್ಲ. ಆತನನ್ನು ಮದುವೆ ಯಾದರೆ 2000 ಕೋಟಿ ರು.ಆಸ್ತಿಯಲ್ಲಿ ಬಿಡಿಗಾಸು ಸಿಗುವುದಿಲ್ಲ ಎಂದು ತಂದೆ ಎಚ್ಚರಿಸಿದರೂ ಕೇಳದೆ ಇತ್ತೀಚೆಗೆ ಪ್ರಿಯಕರನನ್ನು ಮದುವೆಯಾಗಿದ್ದಾಳಂತೆ.
