89 ನೇ ಅಕಾಡೆಮಿಕ್ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಹೆರ್ ಶಾಲಾ ಅಲಿಯವರಿಗೆ ಡಬಲ್ ಖುಷಿ! ಯಾಕೆ ಗೊತ್ತಾ? ಅವರ ಮೊದಲ ಮಗುವಿನ ಆಗಮನ ಹಾಗೂ ಮೂನ್ ಲೈಟ್ ಚಿತ್ರದ ಸಪೋರ್ಟಿಂಗ್ ರೋಲ್ ಗಾಗಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಆಸ್ಕರ್ ಪ್ರಶಸ್ತಿ ಗೆದ್ದ ಮೊದಲ ಮುಸ್ಲೀಂ ನಟ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಾಷಿಂಗ್ ಟನ್ (ಫೆ.27): 89 ನೇ ಅಕಾಡೆಮಿಕ್ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಹೆರ್ ಶಾಲಾ ಅಲಿಯವರಿಗೆ ಡಬಲ್ ಖುಷಿ! ಯಾಕೆ ಗೊತ್ತಾ? ಅವರ ಮೊದಲ ಮಗುವಿನ ಆಗಮನ ಹಾಗೂ ಮೂನ್ ಲೈಟ್ ಚಿತ್ರದ ಉತ್ತಮ ಪೋಷಕ ನಟ ಪಾ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಆಸ್ಕರ್ ಪ್ರಶಸ್ತಿ ಗೆದ್ದ ಮೊದಲ ಮುಸ್ಲೀಂ ನಟ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ನನಗೆ ಸದಾ ಪ್ರೋತ್ಸಾಹ ನೀಡುವ ನನ್ನ ಹೆಂಡತಿಗೆ ಧನ್ಯವಾದಗಳನ್ನು ಹೇಳಲು ಇಚ್ಚಿಸುತ್ತೇನೆ ಎಂದು ಟ್ರೋಫಿ ಸ್ವೀಕರಿಸುವಾಗ ಹೇಳಿದರು.
