ನವದೆಹಲಿ (ಸೆ.10): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಸಂಜೆ ಲಘು ಭೂಕಂಪವಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ದೆಹಲಿ, ನೋಯ್ಡಾ, ಗುರ್ಗಾಂವ್ ನಲ್ಲಿ 2 ಸೆಕೆಂಡ್ ನಲ್ಲಿ 4.1 ಪ್ರಮಾಣದ ಭೂ ನಡುಕ ಉಂಟಾಗಿದೆ ಎಂದು ವರದಿಯಾಗಿದೆ.