'ನ್ಯಾಷನಲ್ ಕ್ರಶ್' ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್, ಕಾಲಿವುಡ್ ಮಾತ್ರವಲ್ಲ ಬಾಲಿವುಡ್ ಅಂಗಳದಲ್ಲಿ ಕೂಡ ಕಮಾಲ್ ಮಾಡ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
cine-world Jan 21 2026
Author: Shriram Bhat Image Credits:Our own
Kannada
ಮದುವೆ ನಿಶ್ಚಯ
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಮದುವೆ ನಿಶ್ಚಯ ಆಗಿದೆ. ಮುಂದಿನ ತಿಂಗಳು ರಾಜಸ್ಥಾನದಲ್ಲಿ ಮದುವೆ ನಡೆಯುತ್ತಿದೆ. ಈಗಾಗಲೇ ಗುಟ್ಟಾಗಿ ನಿಶ್ಚಿತಾರ್ಥ ಆಗಿದೆ ಎಂಬ ಸುದ್ದಿ ಇದೆ.
Image credits: Instagram
Kannada
ರಶ್ಮಿಕಾ-ವಿಜಯ್ ಮದುವೆ ಮ್ಯಾಟರ್
ಆದ್ರೆ ಈ ಬಗ್ಗೆ ರಶ್ಮಿಕಾ-ವಿಜಯ್ ಗೆ ಯಾರು ಎಷ್ಟೇ ಕೇಳಿದ್ರು ತಿಟಿಕ್ ಪಿಟಿಕ್ ಎನ್ನುತ್ತಿಲ್ಲ. ನಗುವಿನಲ್ಲೇ ಎಲ್ಲಾ ಉತ್ತರ ಕೊಡುತ್ತಿದ್ದಾರೆ. ಆದ್ರೆ ಈಗ ರಶ್ಮಿಕಾ ಈಗ ಮ್ಯಾರೇಜ್ ರೂಮರ್ ಬಗ್ಗೆ ಹೇಳಿದ್ದಾರೆ.
Image credits: Instagram
Kannada
ರಶ್ಮಿಕಾ-ವಿಜಯ್ ಮದುವೆ ಮ್ಯಾಟರ್
"ಸತ್ಯ ಏನಂದ್ರೆ, 4 ವರ್ಷಗಳಿಂದ ಇಂತಹ ವದಂತಿ ಹರಿದಾಡ್ತಿದೆ. ಆದರೆ ಯಾವಾಗ ಮಾತನಾಡಬೇಕೋ ಆಗ ನಾನು ಮಾತನಾಡುತ್ತೇನೆ" ಎಂದು ರಶ್ಮಿಕಾ ನಗುತ್ತಾ ಉತ್ತರ ಕೊಟ್ಟಿದ್ದಾರೆ.
Image credits: Social Media
Kannada
ರಶ್ಮಿಕಾ-ವಿಜಯ್ ಮದುವೆ ಮ್ಯಾಟರ್
ರಶ್ಮಿಕಾ ಮಂದಣ್ಣ ವಿಜಯ್ ಇತ್ತೀಚೆಗೆ ಗುಟ್ಟಾಗೇನೂ ಓಡಾಡ್ತಿಲ್ಲ. ಇಬ್ಬರು ಹೊಸ ವರ್ಷಾಚರಣೆಗೂ ವಿದೇಶದಲ್ಲಿದ್ರು. ವಿಜಯ್ ಕುಟುಂಬದ ಜೊತೆ ಬಂದಿದ್ರೆ, ರಶ್ಮಿಕಾ ಫ್ರೆಂಡ್ಸ್ ಜೊತೆ ಹೋಗಿದ್ರು.
Image credits: Social Media
Kannada
ರಶ್ಮಿಕಾ-ವಿಜಯ್ ಮದುವೆ ಮ್ಯಾಟರ್
ಅಲ್ಲೇ ಬ್ಯಾಚ್ಯೂಲರ್ ಪಾರ್ಟಿ ಕೂಡ ಮಾಡಿದ್ರು. ಇದೆಲ್ಲವನ್ನ ನೋಡಿದ್ಮೇಲೆ ಫೆವ್ರವರಿ 26ಕ್ಕೆ ಗೀತಾ ಗೋವಿಂದ ಕಲ್ಯಾಣೋತ್ಸವ ನಿಜ ಅಂತ ಎಲ್ಲರೂ ನಂಬಿದ್ದಾರೆ.
Image credits: Our own
Kannada
ರಶ್ಮಿಕಾ-ವಿಜಯ್ ಮದುವೆ ಮ್ಯಾಟರ್
ಒಟ್ಟಿನಲ್ಲಿ, ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಭಾರೀ ಸೀಕ್ರೆಟ್ ಮ್ಯಾಟರ್ ಆಗಿ ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ಗಮನಸೆಳೆಯುತ್ತಿದೆ.