ನಮ್ಮ ಮನೆ, ಕಾರ್ ಹೀಗೇ ವಸ್ತುಗಳ ಮೇಲೆ ಇನ್ಶೂರೆನ್ಸ್ ಇರುತ್ತೆ. ಜೀವವಿಮೆಗಳನ್ನೂ ನೋಡಿದ್ದೇವೆ. ಆದರೆ, ಸ್ತನಗಳಿಗೆ ಇನ್ಶೂರೆನ್ಸ್ ಮಾಡಿಸಿದ್ದನ್ನ ಕೇಳಿದ್ದೀರಾ..? ಅಮೆರಿಕದ ಸಿಂಗರ್ ಮಡೋನಾ ತನ್ನ ಸ್ತನಗಳಿಗೆ 20 ಮಿಲಿಯನ್ ಡಾಲರ್(13 ಕೋಟಿ ರೂಪಾಯಿ) ಇನ್ಶೂರೆನ್ಸ್ ಮಾಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜನ ನೆಚ್ಚಿ ಕೊಂಡಾಡುವ ಸೆಲೆಬ್ರಿಟಿಗಳ ಕಂಠ, ನಗು, ಕಾಲು ಎಲ್ಲಕ್ಕೂ ಮೌಲ್ಯವಿದೆ. ಈಗ ಸ್ತನಕ್ಕೂ ಬೆಲೆ ಬಂದಿದೆ.

ಮಡೋನಾಳಿಂದ ಡೇವಿಡ್ ಬೆಕ್ಹಾಮ್`ವರೆಗೆ 10 ಮಂದಿ(ಕಲಾವಿದರು, ಸಿಂಗರ್ಸ್, ಅಥ್ಲೀಟ್ಸ್) ತಮ್ಮ ಅಂಗಾಂಗಗಳಿಗೆ ಇನ್ಶೂರೆನ್ಸ್ ಮಾಡಿಸಿಕೊಂಡಿದ್ಧಾರೆ.