ತರಾತುರಿಯಲ್ಲಿ ಮಾಡುವ ಕೆಲಸಗಳು ಹೇಗೆ ಅಪಘಾತ ಕಾರಣವಾಗುತ್ತವೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ. ತೂ ಸೇತುವೆ ಮೇಲೆ ಮರಳನ್ನ ಸಾಗಿಸಲು ಒಂದರ ಹಿಂದೊಂದರಂತೆ ಮೂರ್ನಾಲ್ಕು ಲಾರಿಗಳನ್ನ ಚಲಿಸಿ ನೀರು ಪಾಲಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.