ಹೌದು ಇದು ನಿಜ. ಇನ್ನು ಕುಡಿದು ಕುಡಿದು ಲಿವರ್ ಕೆಟ್ಟು ಹೋಯ್ತು ಅನ್ನೋ ಹಾಗಿಲ್ಲ. ಕಾರಣ ಲಿವರ್ ಹಾಗೂ ಡಿಎನ್‌'ಎಗಾಗುವ ಹೆಚ್ಚಿನ ಹಾನಿಯನ್ನು ತಡೆ ಯುವ ಎನ್‌'ಟಿಎಕ್ಸ್(ನೋ-ಟಾಕ್ಸ್) ಎಂಬ ಆಲ್ಕೋ ಹಾಲ್ ಮಾರುಕಟ್ಟೆಗೆ ಬಂದಿದೆ. ಇದು ಈಗಿರುವ ಉಳಿದ ಆಲ್ಕೋಹಾಲ್‌'ಗಳಿಗಿಂತ ಶೇ.93ರಷ್ಟು ಪರಿಣಾಮಕಾರಿಯಾಗಿದ್ದು ಲಿವರ್ ಹಾಳಾಗುವುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂಬುದು ಸಂಶೋಧಕರ ಅಭಿಪ್ರಾಯ.
ಹೌದು ಇದು ನಿಜ. ಇನ್ನು ಕುಡಿದು ಕುಡಿದು ಲಿವರ್ ಕೆಟ್ಟು ಹೋಯ್ತು ಅನ್ನೋ ಹಾಗಿಲ್ಲ. ಕಾರಣ ಲಿವರ್ ಹಾಗೂ ಡಿಎನ್'ಎಗಾಗುವ ಹೆಚ್ಚಿನ ಹಾನಿಯನ್ನು ತಡೆ ಯುವ ಎನ್'ಟಿಎಕ್ಸ್(ನೋ-ಟಾಕ್ಸ್) ಎಂಬ ಆಲ್ಕೋ ಹಾಲ್ ಮಾರುಕಟ್ಟೆಗೆ ಬಂದಿದೆ. ಇದು ಈಗಿರುವ ಉಳಿದ ಆಲ್ಕೋಹಾಲ್'ಗಳಿಗಿಂತ ಶೇ.93ರಷ್ಟು ಪರಿಣಾಮಕಾರಿಯಾಗಿದ್ದು ಲಿವರ್ ಹಾಳಾಗುವುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂಬುದು ಸಂಶೋಧಕರ ಅಭಿಪ್ರಾಯ.
ಅಮೆರಿಕದ ನ್ಯೂಜೆರ್ಸಿ ಮೂಲದ ಸ್ಪಿರಿಟ್ ಬ್ರಾಂಡ್ ಬೆಲ್ಲಿಯನ್ ಈಗಾಗಲೇ ಎನ್'ಟಿಎಕ್ಸ್ ಇರುವ ವೊಡ್ಕಾವನ್ನು 11 ಸ್ಟೇಟ್'ಗಳಲ್ಲಿ ಮಾರುಕಟ್ಟೆಗೆ ಬಿಟ್ಟಿದ್ದು 2018ರಲ್ಲಿ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವ ಗುರಿಯನ್ನು ಹೊಂದಿದೆಯಂತೆ.
