ಪ್ರತ್ಯೇಕ ಧರ್ಮ ಯಾರಿಗೆ ಬೇಕಿತ್ತು..? ರಾಜ್ಯದ ಜನರ ನಾಡಿಮಿಡಿತ ಏನು..? ಸುವರ್ಣ ನ್ಯೂಸ್ SUPER EXCLUSIVE

Lingayath religion Suvarna news KP Mega Survey
Highlights

ಈ ಎಲ್ಲ ವಿಷಯಗಳ ಬಗ್ಗೆ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ರಾಜ್ಯಾದ್ಯಂತ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿದೆ. ಇದು ಧರ್ಮ ರಾಜಕಾರಣದ ಮೆಗಾ ಸರ್ವೆ..

ಸಿಎಂ ಸಿದ್ದರಾಮಯ್ಯನವರು ಬಿಜೆಪಿ ಮೇಲೆಸೆದ ಗೂಗ್ಲಿ ಅಂತಲೇ ವಿಶ್ಲೇಷಿಸಲಾಗುತ್ತಿರುವ  ವಿವಾದದಲ್ಲಿ ಕರ್ನಾಟಕದ ಜನರ ನಾಡಿ ಮಿಡಿತ ಏನು..? ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಯಾರೆಲ್ಲರ ಸಹಮತ ದೆ..? ಪ್ರತ್ಯೇಕ ಧರ್ಮದ ಬಯಕೆ ಲಿಂಗಾಯಿತರಿಗಿಂತಲೂ ಹೆಚ್ಚಾಗಿ ಯಾರಿಗೆ ಇತ್ತು..? ಪ್ರತ್ಯೇಕ ಲಿಂಗಾಯತ ಧರ್ಮ ಕಾಂಗ್ರೆಸ್'ಗೆ ತಿರುಗುಬಾಣವಾಗುತ್ತಾ..? ಈ ಎಲ್ಲ ವಿಷಯಗಳ ಬಗ್ಗೆ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ರಾಜ್ಯಾದ್ಯಂತ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿದೆ. ಇದು ಧರ್ಮ ರಾಜಕಾರಣದ ಮೆಗಾ ಸರ್ವೆ.

1. ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕಾ..?

ಕರ್ನಾಟಕ

2. ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕಾ..?

ಬೆಂಗಳೂರು

 

3. ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕಾ..?

ಮುಂಬೈ ಕರ್ನಾಟಕ

 

4. ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕಾ..?

ಮಧ್ಯ ಕರ್ನಾಟಕ

 

5. ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕಾ..?

ಕರಾವಳಿ ಕರ್ನಾಟಕ

 

6. ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕಾ..?

ಹೈದರಾಬಾದ್ ಕರ್ನಾಟಕ

 

7. ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕಾ..?

ಮೈಸೂರು ಕರ್ನಾಟಕ

 

8. ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕಾ..?

ಕರ್ನಾಟಕ - ಲಿಂಗಾಯತರು

 

9. ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕಾ..?

ಕರ್ನಾಟಕ -ಕುರುಬರು

 

10. ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕಾ..?

ಕರ್ನಾಟಕ -ಮುಸ್ಲಿಮರು

 

11. ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕಾ..?

ಮುಂಬೈ ಕರ್ನಾಟಕ - ಲಿಂಗಾಯತರು

 

12. ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕಾ..?

ಹೈದರಾಬಾದ್ ಕರ್ನಾಟಕ - ಲಿಂಗಾಯತರು

 

13. ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕಾ..?

ಮಧ್ಯ ಕರ್ನಾಟಕ - ಲಿಂಗಾಯತರು

 

ಸಮೀಕ್ಷೆಯಲ್ಲಿ ಜನ ವ್ಯಕ್ತಪಡಿಸಿರೋ ಅಭಿಪ್ರಾಯಗಳನ್ನು ನೋಡಿದರೆ ಸಿದ್ದರಾಮಯ್ಯನವರಿಗೆ ಪ್ರತ್ಯೇಕ ಲಿಂಗಾಯತ ಧರ್ಮದ ವಿವಾದ ಲಾಭ ತಂದುಕೊಡುವುದಕ್ಕಿಂತಲೂ ತಿರುಗುಬಾಣವಾಗುವ ಸಾಧ್ಯತೆಯೇ ಇದೆ. ಯಾಕೆಂದರೆ ಪ್ರತ್ಯೃಕ ಧರ್ಮದ ಬೇಡಿಕೆ ಲುಂಗಾಯತ ಸಮುದಾಯದಲ್ಲೇ ತೀರ್ವವಾಗಿ ಇಲ್ಲ ಅನ್ನೋ ಅಭಿಪ್ರಾಯ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

 

 

 

loader