ಕಳೆದ ವರ್ಷ ಸೆ.18ರ ನಸುಕಿನ ವೇಳೆ ಉರಿಯಲ್ಲಿದ್ದ ಸೇನಾ ಶಿಬಿರದ ಮೇಲೆ ನಾಲ್ಕು ಮಂದಿ ಉರರು ದಾಳಿ ನಡೆಸಿದ್ದರು. ದಾಳಿಯಲ್ಲಿ 19 ಮಂದಿ ಯೋಧರು ಹುತಾತ್ಮರಾಗಿದ್ದರು.

ನವದೆಹಲಿ (ಜ.19): 19 ಮಂದಿ ಯೋಧರನ್ನು ಬಲಿಪಡೆದುಕೊಂಡ ಉರಿ ದಾಳಿಯ ಹಿಂದೆ ಜೈಶೆ ಮೊಹಮ್ಮದ್ ಕೈವಾಡವಿಲ್ಲ ಬದಲಾಗಿ ಲಷ್ಕರೆ ತೊಯ್ಬಾ ಕೈವಾಡವಿದೆಯೆಂದು ರಾಷ್ಟ್ರೀಯ ತನಿಖಾ ದಳ (ಎನ್’ಐಏ) ಹೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ, ಇಬ್ಬರು ಸೇನಾ ಅಧಿಕಾರಿಗಳನ್ನು ಹಾಗೂ 5 ಯೋಧರನ್ನು ಬಲಿಪಡೆದ ನಾಗ್ರೋಟಾ ದಾಳಿಯ ಹಿಂದೆ ಜೈಶ್ ಕೈವಾಡವಿದೆ ಎಂದು ಎನ್’ಐಏ ಹೇಳಿದೆ.

ಉರಿ ದಾಳಿಯನ್ನು ಜೈಶ್ ಸಂಘಟನೆಯು ನಡೆಸಿದೆಯೆಂದು ಈ ಮುಂಚೆ ಆರೋಪಿಸಲಾಗಿತ್ತು.

ಕಳೆದ ವರ್ಷ ಸೆ.18ರ ನಸುಕಿನ ವೇಳೆ ಉರಿಯಲ್ಲಿದ್ದ ಸೇನಾ ಶಿಬಿರದ ಮೇಲೆ ನಾಲ್ಕು ಮಂದಿ ಉರರು ದಾಳಿ ನಡೆಸಿದ್ದರು. ದಾಳಿಯಲ್ಲಿ 19 ಮಂದಿ ಯೋಧರು ಹುತಾತ್ಮರಾಗಿದ್ದರು.