Asianet Suvarna News Asianet Suvarna News

ಮಂತ್ರಕ್ಕೆ ನಿಂಬೆಹಣ್ಣು ಎದ್ದೆಳೋದನ್ನ ನೋಡಿದ್ದೀರಾ? ಇಲ್ಲಿದೆ ನೋಡಿ

Sep 30, 2018, 9:52 AM IST

ಮಂತ್ರ ಹೇಳಿದ್ರೆ ನಿಂಬೆಹಣ್ಣು ಮೇಲೆ ಎದ್ದೇಳೋದನ್ನ ನೋಡಿದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ. ಆಕರ್ಷ ಉಟೋ ಅಂದ್ರೆ ನಿಂಬೆ ಹಣ್ಣು ಮೇಲೆ ಎದ್ದೇಳುತ್ತೆ. ಇಂತದ್ದೊಂದು ಪವಾಡ ಆಂಧ್ರದ ಚಿತ್ತೂರು ಜಿಲ್ಲೆಯ ನೆರಬೈಲಯ ಗ್ರಾಮದಲ್ಲಿ ನಡೆದಿದೆ.