ಲಾವಾ ಕಂಪನಿ ತನ್ನ ಝಡ್ ಸರಣಿಯ z60, z70, z80 ಮತ್ತು z90 ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಲಾವಾ ಕಂಪನಿ ತನ್ನ ಝಡ್ ಸರಣಿಯ z60, z70, z80 ಮತ್ತು z90 ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಲಾವಾ ಮನಿ ಬ್ಯಾಕ್‌ಚಾಲೆಂಜ್’ ನಲ್ಲಿ ಈ ಫೋನ್‌ಅನ್ನುಖರೀದಿ ಮಾಡಿ 30 ದಿನಗಳವರೆಗೆ ಬಳಸಬಹುದು.

ಈ ಅವಧಿಯಲ್ಲಿ ಫೋನ್ ಇಷ್ಟವಾಗದಿದ್ದರೆ ಖರೀದಿ ಮಾಡಿದ ದಿನದಿಂದ 30 ದಿನಗಳೊಳಗೆ ಫೋನ್‌ಅನ್ನು ನೀಡಿ ಹಣ ವಾಪಸ್ ಪಡೆಯಬಹುದಾಗಿದೆ. z60ಯಲ್ಲಿ ಫ್ರಂಟ್ ಮತ್ತು ರಿಯರ್ ಕ್ಯಾಮೆರಾಗಳಲ್ಲಿ ಬೊಕ್ಹೆ ಮೋಡ್ ಹೊಂದಿದೆ.

ಅತ್ಯುತ್ತಮ ಗುಣಮಟ್ಟದ ಫೊಟೋಗಳನ್ನು ಪಡೆಯಬಹುದು. z70 ಸ್ಮಾರ್ಟ್ ಫೋನ್‌ನಲ್ಲಿ ಆ್ಯಪ್ ಎನ್‌ಕ್ರಿಪ್ಶನ್‌ನೊಂದಿಗೆ ಫಾಸ್ಟ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇರುತ್ತೆ.

ಈ ಸ್ಮಾರ್ಟ್‌ಫೋನ್‌ಗಳ ಬೆಲೆ 5500 ಯಿಂದ 10750 ರುಪಾಯಿಗಳು. ಎಲ್ಲಾ ರೀಟೇಲ್ ಮಳಿಗೆಗಳಲ್ಲಿ ಲಭ್ಯವಿವೆ.