ಈಸ್ಟ್ ಇಸ್ ಈಸ್ಟ್, ಗಾಂ, ಸಿಟಿ ಆ್ ಜಾಯ್ ಮತ್ತು ವೂಲ್ ಮತ್ತಿತರ ಜನಪ್ರಿಯ ಹಾಲಿವುಡ್ ಚಿತ್ರಗಳಲ್ಲಿ ಓಂಪುರಿ ಅಭಿನಯಿಸಿದ್ದರು. ಹಾಲಿವುಡ್‌ಗೆ ಓಂಪುರಿ ಅವರು ನೀಡಿದ ಕೊಡುಗೆಯನ್ನು ಕಾರ್ಯಕ್ರಮದ ವೇಳೆ ಸ್ಮರಿಸಲಾಗಿದೆ. ಈ ಮುನ್ನ ಗ್ರ್ಯಾಮಿ ಪ್ರಶಸ್ತಿ ಸಮಾರಂಭದ ವೇಳೆಯೂ ಓಂ ಪುರಿ ಅವರಿಗೆ ಸಂಗೀತ ನಮನ ಸಲ್ಲಿಸಲಾಗಿತ್ತು.

ಲಾಸ್ ಏಂಜಲೀಸ್(ಫೆ.27): 89ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ದಿವಂಗತ ಬಾಲಿವುಡ್ ನಟ ಓಂಪುರಿ ಅವರನ್ನು ಗೌರವಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಸ್ಟ್ ಇಸ್ ಈಸ್ಟ್, ಗಾಂ, ಸಿಟಿ ಆ್ ಜಾಯ್ ಮತ್ತು ವೂಲ್ ಮತ್ತಿತರ ಜನಪ್ರಿಯ ಹಾಲಿವುಡ್ ಚಿತ್ರಗಳಲ್ಲಿ ಓಂಪುರಿ ಅಭಿನಯಿಸಿದ್ದರು. ಹಾಲಿವುಡ್‌ಗೆ ಓಂಪುರಿ ಅವರು ನೀಡಿದ ಕೊಡುಗೆಯನ್ನು ಕಾರ್ಯಕ್ರಮದ ವೇಳೆ ಸ್ಮರಿಸಲಾಗಿದೆ. ಈ ಮುನ್ನ ಗ್ರ್ಯಾಮಿ ಪ್ರಶಸ್ತಿ ಸಮಾರಂಭದ ವೇಳೆಯೂ ಓಂ ಪುರಿ ಅವರಿಗೆ ಸಂಗೀತ ನಮನ ಸಲ್ಲಿಸಲಾಗಿತ್ತು. ಓಂಪುರಿ ಅವರು ಜ.6ರಂದು ಮುಂಬೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು.