ವಿವಿಧ ರಾಜ್ಯಗಳ ರಾಜಧಾನಿಯಲ್ಲಿ ವಿದೇಶ ಭವನ ಸ್ಥಾಪಿಸುವ ಪ್ರಕ್ರಿಯೆ ಆರಂಭಿಸಿರುವ ವಿಷಯವನ್ನು ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿಯೊಂದಕ್ಕೆ ವಿದೇಶಾಂಗ ಮಂತ್ರಾಲಯ ಟಿಪ್ಪಣಿ ಮೂಲಕ ತಿಳಿಸಿದೆ.
ನವದೆಹಲಿ: ವಿದೇಶಾಂಗ ಸಚಿವಾಲಯವನ್ನು ರಾಜ್ಯಗಳಿಗೂ ಒಯ್ಯಲು ಮುಂದಾಗಿರುವ ಕೇಂದ್ರ, ರಾಜ್ಯಗಳ ರಾಜಧಾನಿಗಳಲ್ಲಿ ವಿದೇಶ ಭವನದ ಹೆಸರಿನ ಕಚೇರಿಗಳನ್ನು ತೆರೆಯುವ ಪ್ರಕ್ರಿಯೆ ಆರಂಭಿಸಿದೆ. ಇದಕ್ಕಾಗಿ ಜಾಗ ಹಾಗೂ ಕಟ್ಟಡ ಹುಡುಕುವ ಕೆಲಸವನ್ನು ಪ್ರಾರಂಭಿಸಿದೆ.