ಲಾಲು ಪ್ರಸಾದ್ ಯಾದವ್’ಗೆ ಮತ್ತೆ ಎದುರಾಗಲಿದೆಯಾ ಕಂಟಕ?

First Published 17, Mar 2018, 8:47 AM IST
Lalu Prasad Yadav facing another allegation
Highlights

ಬಹುಕೋಟಿ ಮೇವು ಹಗರಣದಲ್ಲಿ ಜೈಲು ಸೇರಿರುವ  ಆರ್​ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್​ ಯಾದವ್’​ಗೆ ಮತ್ತೊಂದು ಕಂಟಕ ಎದುರಾಗಿದೆ.  ಸಿಬಿಐ ಕೋರ್ಟ್ ಇಂದು 4 ನೇ ಪ್ರಕರಣದ ತೀರ್ಪು ಪ್ರಕಟಿಸಲಿದೆ. 
ಮೇವು ಹಗರಣದ 4ನೇ ಪ್ರಕರಣದ ವಾದ-ಪ್ರತಿವಾದ ಆಲಿಸಿರುವ ಕೋರ್ಟ್​ ತೀರ್ಪನ್ನು ಕಾಯ್ದಿರಿಸಿದೆ.  ಅದರ ತೀರ್ಪನ್ನು  ಇಂದು ಪ್ರಕಟಿಸಲಿದೆ. ಲಾಲುಗೆ ಕಂಟಕ ಎದುರಾಗುತ್ತಾ? ಇಲ್ಲವಾ ಎಂಬುದು ನಿರ್ಧಾರವಾಗಲಿದೆ. 

ನವದೆಹಲಿ (ಮಾ. 17): ಬಹುಕೋಟಿ ಮೇವು ಹಗರಣದಲ್ಲಿ ಜೈಲು ಸೇರಿರುವ  ಆರ್​ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್​ ಯಾದವ್’​ಗೆ ಮತ್ತೊಂದು ಕಂಟಕ ಎದುರಾಗಿದೆ.  ಸಿಬಿಐ ಕೋರ್ಟ್ ಇಂದು 4 ನೇ ಪ್ರಕರಣದ ತೀರ್ಪು ಪ್ರಕಟಿಸಲಿದೆ. 
ಮೇವು ಹಗರಣದ 4ನೇ ಪ್ರಕರಣದ ವಾದ-ಪ್ರತಿವಾದ ಆಲಿಸಿರುವ ಕೋರ್ಟ್​ ತೀರ್ಪನ್ನು ಕಾಯ್ದಿರಿಸಿದೆ.  ಅದರ ತೀರ್ಪನ್ನು  ಇಂದು ಪ್ರಕಟಿಸಲಿದೆ. ಲಾಲುಗೆ ಕಂಟಕ ಎದುರಾಗುತ್ತಾ? ಇಲ್ಲವಾ ಎಂಬುದು ನಿರ್ಧಾರವಾಗಲಿದೆ. 

ಲಾಲೂ ಅವಧಿಯಲ್ಲಿ ಬಿಹಾರದಲ್ಲಿ ನಡೆದಿದ್ದ ಬಹುಕೋಟಿ ಮೇವು ಹಗರಣ ಭಾರೀ ಸದ್ದು ಮಾಡಿತ್ತು.  ಈಗಾಗಲೇ ಮೂರು ಪ್ರಕರಣಗಳಲ್ಲಿ ಲಾಲು ಪ್ರಸಾದ್ ಯಾದವ್ ಜೈಲು ಸೇರಿದ್ದಾರೆ. ನಾಲ್ಕನೆಯದು ಇಂದು ನಿರ್ಧಾರವಾಘಲಿದೆ. ​ 

loader