SBG ಥೀಯೇಟರ್​​​​ನಲ್ಲಿ  ಸಿನಿಮಾ ನೋಡುತ್ತಿದ್ದಾಗ ಕಾಮುಕನೊಬ್ಬ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ.

ಹಾಸನ(ಏ.15): ಚಕ್ರವರ್ತಿ ಸಿನಿಮಾ ನೊಡುವ ವೇಳೆ ಹಾಸನದಲ್ಲಿ ಕಾಮುಖನಿಗೆ ಲೇಡಿ ಪೊಲೀಸ್ ಒಬ್ಬರು ತಕ್ಕಪಾಠ ಕಲಿಸಿದ ಘಟನೆ ಹಾಸನದಲ್ಲಿ ನಡೆದಿದೆ.SBG ಥೀಯೇಟರ್​​​​ನಲ್ಲಿ ಸಿನಿಮಾ ನೋಡುತ್ತಿದ್ದಾಗ ಕಾಮುಕನೊಬ್ಬ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ. ಅತನ ಪಕ್ಕದಲ್ಲೇ ಕುಳಿತಿರುವವರು ರೈಲ್ವೆ ಪೊಲೀಸ್ ಎಂದು ತಿಳಿಯದೆ ಕಾಮುಕ ದುರ್ವರ್ತನೆ ತೊರುತ್ತಿದ್ದ.ಕೊನೆಗೆ ಸಿಂಗಂ ಸ್ಟೈಲ್ನಲ್ಲಿ ಕಾಮುಕನನ್ನ ತರಾಟೆಗೆ ತೆಗೆದುಕೊಂಡ ಲೇಡಿ ಪೋಲೀಸ್ ಭಾರತಿ,ಆತನನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ತಪ್ಪಿಗೆ ತಕ್ಕ ಪಾಠ ಕಲಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred