ಅರುಣಾಚಲ ಪ್ರದೇಶದ ಪುಲ್ಲುಮನಾಲಿ ಅರಣ್ಯ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಯೋಧ ಕೆ.ಎಸ್ ರಾಜೇಶ್ ಹುತಾತ್ಮರಾಗಿದ್ದಾರೆ. ಅವರ ಹುಟ್ಟೂರಾದ ಬೇತ್ರಿ ಗ್ರಾಮಕ್ಕೆ ಪಾರ್ಥಿವ ಶರೀರ ಆಗಮನವಾಗಿದೆ.
ಕೊಡಗು (ಡಿ.20): ಅರುಣಾಚಲ ಪ್ರದೇಶದ ಪುಲ್ಲುಮನಾಲಿ ಅರಣ್ಯ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಯೋಧ ಕೆ.ಎಸ್ ರಾಜೇಶ್ ಹುತಾತ್ಮರಾಗಿದ್ದಾರೆ.
ಅವರ ಹುಟ್ಟೂರಾದ ಬೇತ್ರಿ ಗ್ರಾಮಕ್ಕೆ ಪಾರ್ಥಿವ ಶರೀರ ಆಗಮನವಾಗಿದೆ. ಡಿಸೆಂಬರ್ 17 ರಂದು ಯೋಧ ರಾಜೇಶ್ ಮೃತಪಟ್ಟಿದ್ದರು.
ಸ್ವಂತ ಮನೆ ಇಲ್ಲದ ಕಾರಣ ಕಾಕೋಟುಪರಂಬವಿನ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
