ಜಾರಿ ನಿರ್ದೇಶನಾಲಯ ನಡೆಸಿದ ತನಿಖೆ ವೇಳೆಯಲ್ಲಿ ಇದು ಬೆಳಕಿಗೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್'ನಲ್ಲಿ ಜಾರಿ ನಿರ್ದೇಶನಾಲಯ ಶಾರುಖ್‌, ಅವರ ಪತ್ನಿ ಗೌರಿ ಖಾನ್, ನಟಿ ಜೂಹಿ ಚಾವ್ಲಾ ಸೇರಿದಂತೆ ಹಲವರಿಗೆ ಶೋಕಾಸ್ ನೋಟಿಸ್ ನೀಡಿತ್ತು.

ನವದೆಹಲಿ(ಜು.20):ಕೆಕೆಆರ್ ತಂಡದ ಷೇರುಗಳನ್ನು ವಿದೇಶಿವಿನಿಮಯಕಾಯ್ದೆಯನ್ನುಉಲ್ಲಂಘಿಸಿಷೇರುಗಳನ್ನುಮಾರಾಟಮಾಡಿದಪ್ರಕರಣಕ್ಕೆಸಂಬಂಧಿಸಿದಂತೆಜು.23ರಂದುಖುದ್ದುಹಾಜರಾಗುವಂತೆಜಾರಿನಿರ್ದೇಶನಾಲಯಕೆಕೆಆರ್ತಂಡದಸಹಮಾಲೀಕ, ನಟಶಾರುಖ್ಖಾನ್ಗೆಸಮನ್ಸ್ನೀಡಿದೆ.

ನೈಟ್ರೈಡರ್ಸ್ಸ್ಪೋರ್ಟ್ಸ್ಪ್ರೈವೇಟ್ಲಿಮಿಟೆಡ್ (ಕೆಆರ್ಎಸ್ಪಿಎಲ್)ಷೇರುಗಳನ್ನುಮಾರಿಷಸ್ಮೂಲದಕಂಪನಿಗೆನೈಜಮೌಲ್ಯಕ್ಕಿಂತಕಡಿಮೆಮೌಲ್ಯಕ್ಕೆಮಾರಾಟಮಾಡಲಾಗಿತ್ತು. ಇದರಿಂದದೇಶದಬೊಕ್ಕಸಕ್ಕೆ 73.6 ಕೋಟಿರೂ.ನಷ್ಟಉಂಟಾಗಿತ್ತು. ಜಾರಿನಿರ್ದೇಶನಾಲಯನಡೆಸಿದತನಿಖೆವೇಳೆಯಲ್ಲಿ ಇದುಬೆಳಕಿಗೆಬಂದಿತ್ತು. ಪ್ರಕರಣಕ್ಕೆಸಂಬಂಧಿಸಿದಂತೆಮಾರ್ಚ್'ನಲ್ಲಿ ಜಾರಿನಿರ್ದೇಶನಾಲಯಶಾರುಖ್‌, ಅವರಪತ್ನಿಗೌರಿಖಾನ್, ನಟಿಜೂಹಿಚಾವ್ಲಾಸೇರಿದಂತೆಹಲವರಿಗೆಶೋಕಾಸ್ನೋಟಿಸ್ನೀಡಿತ್ತು.