ಕಿಚ್ಚ ಸುದೀಪ್ ಇದೀಗ ಸ್ಯಾಂಡಲ್’ವುಡ್’ನಲ್ಲಿ ಇನೊಂದು ಮೈಲಿಗಲ್ಲನ್ನು ದಾಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನಟರ ಪೈಕಿ ಸುದೀಪ್ ಕೂಡಾ ಒಬ್ಬರು. ಕಿಚ್ಚ ಇದೀಗ ಜನಪ್ರಿಯ ಸಾಮಾಜಿಕ ಮಾಧ್ಯಮವಾಗಿರುವ ಟ್ವಿಟರ್’ನಲ್ಲಿ 1 ಮಿಲಿಯನ್ ಫಾಲೋವರ್’ಗಳನ್ನು ಪಡೆದಿದ್ದಾರೆ.