ಟೈಗರ್ ಜಿಂದಾ ಹೈ' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಕೈಗಳ ಬೆಂಬಲವಿಲ್ಲದೆ ಡಿಪ್ಸ್ ಹೊಡೆದಿದ್ದಾರೆ.

ಬಾಲಿವುಡ್ ನಟಿ ಕತ್ರೀನಾ ಕೈಫ್ ಕೈ ಬಳಕೆ ಮಾಡದೆ ಡಿಪ್ಸ್ ಹೊಡೆದಿದ್ದು ಎಲ್ಲಡೆ ವೈರಲ್ ಆಗಿದೆ. ಸಲ್ಮಾನ್ ಖಾನ್ ಜೊತೆ ಅಭಿನಯಿಸುತ್ತಿರುವ 'ಟೈಗರ್ ಜಿಂದಾ ಹೈ' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಕೈಗಳ ಬೆಂಬಲವಿಲ್ಲದೆ ಡಿಪ್ಸ್ ಹೊಡೆದಿದ್ದಾರೆ. ಮೊರೊಕ್ಕೊ'ದಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾ ಈ ವರ್ಷದ ಡಿಸೆಂಬರ್'ನಲ್ಲಿ ಬಿಡುಗಡೆಯಾಗಲಿದೆ.