ಈ ವೆಚ್ಚವನ್ನು ತಮಿಳುನಾಡು ಸರ್ಕಾರ ಭರಿಸಬೇಕಾಗಿದೆ. ಎಲ್ಲಾ ಇಲಾಖೆಗಳ ಖರ್ಚು ಲೆಕ್ಕ ಹಾಕಿ ಪತ್ರ ಬರೆಯುತ್ತೇವೆ ಎಮದು ಅವರು ಹೇಳಿದ್ದಾರೆ.

ಬೆಂಗಳೂರು (ಫೆ.15): ಶಶಿಕಲಾ ನಟರಾಜನ್​ ಅಕ್ರಮ ಆಸ್ತಿ ಪ್ರಕರಣದ ವಿಚಾರಣೆ ನಡೆಸಲು ರಾಜ್ಯ ಸರ್ಕಾರ 5 ಕೊಟಿ ರೂ. ವ್ಯಯಿಸಿದೆಯೆಮದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ಈ ಪ್ರಕರಣವನ್ನು ನಡೆಸುವ ಜವಾಬ್ದಾರಿ ಸುಪ್ರೀಂಕೋರ್ಟ್ ರಾಜ್ಯಕ್ಕೆ ವಹಿಸಿತ್ತು. ಅದರಂತೆ ಹಿರಿಯ ವಕೀಲ ಬಿ.ಬಿ.ಆಚಾರ್ಯರನ್ನು ನೇಮಿಸಿ ಕೇಸ್​ ನಡೆಸಿದ್ದೇವೆ. ಕಾನೂನು ಇಲಾಖೆಯಿಂದ 5 ಕೋಟಿ ಖರ್ಚಾಗಿದೆಯೆಂದು ಅವರು ಹೇಳಿದ್ದಾರೆ.

ಈ ವೆಚ್ಚವನ್ನು ತಮಿಳುನಾಡು ಸರ್ಕಾರ ಭರಿಸಬೇಕಾಗಿದೆ. ಎಲ್ಲಾ ಇಲಾಖೆಗಳ ಖರ್ಚು ಲೆಕ್ಕ ಹಾಕಿ ಪತ್ರ ಬರೆಯುತ್ತೇವೆ ಎಮದು ಅವರು ಹೇಳಿದ್ದಾರೆ.