Asianet Suvarna News Asianet Suvarna News

ಬಿಎಸ್'ವೈಗೆ ಬಿಗ್ ರಿಲೀಫ್! ಮಧ್ಯಂತರ ಜಾಮೀನು ನೀಡಿದ ಹೈಕೋರ್ಟ್

ಡಿನೋಟಿಫಿಕೇಶನ್ ಪ್ರಕರಣ ಆರೋಪ  ಎದುರಿಸುತ್ತಿರುವ ಬಿಎಸ್’ವೈಗೆ ಕೊನೆಗೂ ರಿಲೀಫ್ ಸಿಕ್ಕಿದೆ. ಹೈಕೋರ್ಟ್ ಇಂದು ಮಧ್ಯಂತರ ಜಾಮೀನು ನೀಡಿದೆ.

Karnataka High Court grants interim stay on probe against BS Yeddyurappa

ಬೆಂಗಳೂರು (ಸೆ.22): ಡಿನೋಟಿಫಿಕೇಶನ್ ಪ್ರಕರಣ ಆರೋಪ  ಎದುರಿಸುತ್ತಿರುವ ಬಿಎಸ್’ವೈಗೆ ಕೊನೆಗೂ ರಿಲೀಫ್ ಸಿಕ್ಕಿದೆ. ಹೈಕೋರ್ಟ್ ಇಂದು ಮಧ್ಯಂತರ ಜಾಮೀನು ನೀಡಿದೆ.

ಎರಡೂ ಪಕ್ಷಗಳ ವಾದ-ವಿವಾದವನ್ನು ಆಲಿಸಿದ ನ್ಯಾಯಾಲಯ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಯಲ್ಲಿ ಯಡಿಯೂರಪ್ಪ ಅಕ್ರಮ ಎಸಗಿದ್ದಾರೆ ಎನ್ನುವುದಕ್ಕೆ  ಸೂಕ್ತ ಸಾಕ್ಷಾಧಾರಗಳ ಕೊರತೆಯಿಂದಾಗಿ ಬಿಎಸ್’ವೈಗೆ ಮಧ್ಯಂತರ ಜಾಮೀನು ನೀಡಲಾಗಿದೆ ಎಂದು ನ್ಯಾ. ಅರವಿಂದ್ ಕುಮಾರ್ ಹೇಳಿದ್ದಾರೆ.  

 

 

Follow Us:
Download App:
  • android
  • ios