ಸಿಎಂ ವಿರುದ್ಧ ದರ್ಶನ್ ಅವಹೇಳನಕಾರಿ ಪೋಸ್ಟ್ ?

news | Tuesday, June 12th, 2018
Suvarna Web Desk
Highlights
 • ದರ್ಶನ್ ತೂಗುದೀಪ್ ಹೆಸರಲ್ಲಿ ಸಿಎಂ ವಿರುದ್ಧ ಅವಹೇಳನಕಾರಿ ಸ್ಟೇಟಸ್
 • ಅಖಿಲ ಕರ್ನಾಟಕ ಕುಮಾರಸ್ವಾಮಿ ಅಭಿಮಾನಿಗಳ ಸೇವಾ ಸಂಘದಿಂದ ದೂರು

ಬೆಂಗಳೂರು[ಜೂ.12]: ನಟ ದರ್ಶನ್  ತೂಗುದೀಪು ಹೆಸರಿನ ಫೇಕ್ ಅಕೌಂಟ್'ನಿಂದ ಸಿಎಂ ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಸ್ಟೇಟಸ್ ಪೋಸ್ಟ್ ಹಾಕಲಾಗಿದೆ.
ಈ ಸಲ ಕಪ್ ನಮ್ದೇ ಅಂತ ಅಂತಿದ್ದವ್ರು  ಹೇಳುತ್ತಿದ್ದವ್ರು ಆ ಕಪ್ಪು ಇದೇ ಅಂತ ಹೇಳೋಕೇನಾಗಿತ್ತೋ  ಎಂದು ಸಿಎಂ ಕುಮಾರಸ್ವಾಮಿ ಅವರ ಕಪ್ಪು ಬಣ್ಣದ ಚಿತ್ರ ಪೋಸ್ಟ್ ಹಾಕಿ ಅಣಕಿಸಿದ್ದಾರೆ.

ಈ ಪೋಸ್ಟ್ ಅನ್ನು ವಿರೋಧಿಸಿ ಅಖಿಲ ಕರ್ನಾಟಕ ಹೆಚ್ಡಿಕೆ ಅಭಿಮಾನಿಗಳ ಸೇವಾ ಸಂಘ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್  ಅವರಿಗೆ ದೂರು ನೀಡಿದೆ.  ದೂರನ್ನು ದಾಖಲಿಸಿರುವ ಪೊಲೀಸರು ಸೈಬರ್ ಪೊಲೀಸರ ಮೂಲಕ ತನಿಖೆ ಆರಂಭಿಸಿದ್ದಾರೆ.

Comments 0
Add Comment

  Related Posts

  Ambareesh Gossip story

  video | Thursday, April 12th, 2018

  Darshan Gossip News

  video | Tuesday, April 10th, 2018

  Sandalwood sudeep darshan gossip news

  video | Friday, April 6th, 2018

  Sandalwood sudeep darshan gossip news

  video | Friday, April 6th, 2018

  Ambareesh Gossip story

  video | Thursday, April 12th, 2018
  K Chethan Kumar