ಸಿದ್ದರಾಮಯ್ಯ ಬಜೆಟ್: ರೈತರಿಗೆ ಸಿಕ್ಕಿದ್ದೇನು?

news | Friday, February 16th, 2018
Suvarna Web Desk
Highlights
 • ನಿಧನ ಹೊಂದಿದ ರೈತರ 1 ಲಕ್ಷ ರೂ ವರೆಗಿನ ಸಾಲ ಮನ್ನಾ​
 • ರೈತರಿಗೆ ಶೇ.3 ಬಡ್ಡಿದರದಲ್ಲಿ  ರೂ.10ಲಕ್ಷವರೆಗೆ ಸಾಲ
 • ನಿಧನ ಹೊಂದಿದ ರೈತರ 1 ಲಕ್ಷ ರೂ ವರೆಗಿನ ಸಾಲ ಮನ್ನಾ​
 • ರೈತರಿಗೆ ಶೇ.3 ಬಡ್ಡಿದರದಲ್ಲಿ  ರೂ.10ಲಕ್ಷವರೆಗೆ ಸಾಲ
 • ಕೃಷಿವಲಯಕ್ಕೆ 5080 ಕೋಟಿ ಅನುದಾನ
 • ಜಲಸಂಪನ್ಮೂಲ ಲಾಖೆಗೆ 15929 ಕೋಟಿ ರೂ.
 • ತೋಟಗಾರಿಕೆ ಇಲಾಖೆಗೆ 1091 ಕೋಟಿ ರೂ.
 • ಸಣ್ಣ ನೀರಾವರಿಗೆ 2099 ಕೋಟಿ ರೂ.
 • ಸಿರಿಧಾನ್ಯಕ್ಕೆ ರೂ.24 ಕೋಟಿ ವಿಶೇಷ ಪ್ಯಾಕೇಜ್
 • ಕೃಷಿಭಾಗ್ಯಕ್ಕೆ 600 ಕೋಟಿ
 • ಕಬ್ಬು ಕಟಾವು ಯಂತ್ರಗಳಿಗೆ 20 ಕೋಟಿ
 • ಜೇನು ಬೆಳೆಗಾರರಿಗೆ ವಿಶೇಷ ನೆರವು
 • ವಿಜಯಪುರದ ಮುದ್ದೇಬಿಹಾಳದಲ್ಲಿ ಕೃಷಿ ಸಂಶೋಧನಾ ಕೇಂದ್ರ
 • ನೆಲಗಡಲೆ ಬೆಳೆಗಾರರಿಗೆ 50 ಕೋಟಿ  ವಿಶೇಷ ನೆರವು
 • ರೈತ ಬೆಳಕು ಯೋಜನೆ ರಾಜ್ಯದಲ್ಲೇ ಮೊದಲ ಬಾರಿಗೆ ಆರಂಭ
 • ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ತಲಾ 5 ಲಕ್ಷ ರೂ.ಗಳಲ್ಲಿ ಗೋದಾಮು
 • 1,845 ಕೋಟಿ ರೂ.ಗಳ ವೆಚ್ಚದಲ್ಲಿ 10.96 ಲಕ್ಷ ಎಕರೆಗೆ ನೀರಾವರಿ
 • ಶೇಂಗಾ ಬೆಳೆಗಾರರಿಗೆ 50 ಕೋಟಿ ರೂ ವಿಶೇಷ ಪ್ಯಾಕೇಜ್‌
 • 1 ಲಕ್ಷ ರೂ ವರೆಗಿನ ರೈತರ ಸಾಲ ಮನ್ನಾ, ಪ್ರಾಥಮಿಕ ಸಹಕಾರ ಕೃಷಿಪತ್ತಿನ ಸಂಘಗಳ ಸಾಲ ಮನ್ನಾ
Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk