ಪ್ರಸಕ್ತ 14ನೇ ವಿಧಾನಸಭೆಯ ಕೊನೆಯ ಅಧಿವೇಶನದ ಕೊನೆಯ ದಿನದ ಕಲಾಪ ಶುಕ್ರವಾರ ನಡೆಯಲಿದೆ. 2013ರಲ್ಲಿ ಅಸ್ತಿತ್ವಕ್ಕೆ ಬಂದ ಈ ವಿಧಾನಸಭೆಯ ಅವಧಿ ಬರುವ ಮೇ ತಿಂಗಳಲ್ಲಿ ಅಂತ್ಯಗೊಳ್ಳಲಿದ್ದರೂ, ವಿಧಾನಸಭೆಯ ಅಧಿವೇಶನ ಶುಕ್ರವಾರ ಕೊನೆಗೊಳ್ಳಲಿದೆ.

ಬೆಂಗಳೂರು: “ ಪ್ರಸಕ್ತ 14ನೇ ವಿಧಾನಸಭೆಯ ಕೊನೆಯ ಅಧಿವೇಶನದ ಕೊನೆಯ ದಿನದ ಕಲಾಪ ಶುಕ್ರವಾರ ನಡೆಯಲಿದೆ. 2013ರಲ್ಲಿ ಅಸ್ತಿತ್ವಕ್ಕೆ ಬಂದ ಈ ವಿಧಾನಸಭೆಯ ಅವಧಿ ಬರುವ ಮೇ ತಿಂಗಳಲ್ಲಿ ಅಂತ್ಯಗೊಳ್ಳಲಿದ್ದರೂ, ವಿಧಾನಸಭೆಯ ಅಧಿವೇಶನ ಶುಕ್ರವಾರ ಕೊನೆಗೊಳ್ಳಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದು ಬಜೆಟ್‌ ಅಧಿವೇಶನವಾಗಿದ್ದರಿಂದ ಮತ್ತೆ ಸದ್ಯದಲ್ಲೇ ಅಧಿವೇಶನ ಕರೆಯುವ ಪ್ರಸಂಗ ಉದ್ಭವಿಸುವುದಿಲ್ಲ. ಬರುವ ಮಾಚ್‌ರ್‍ ತಿಂಗಳಲ್ಲಿ ವಿಧಾನಸಭಾ ಚುನಾವಣೆಗೆ ವೇಳಾಪಟ್ಟಿಪ್ರಕಟಗೊಳ್ಳುವುದರಿಂದ ಈ ಅವಧಿಯ ಕೊನೆಯ ಅಧಿವೇಶನ ಶುಕ್ರವಾರವೇ ಮುಗಿದಂತಾಗುತ್ತದೆ. ಚುನಾವಣೆ ನಡೆದು ಹೊಸ ವಿಧಾನಸಭೆ ಅಸ್ತಿತ್ವಕ್ಕೆ ಬಂದ ನಂತರ ಜೂನ್‌ನಲ್ಲಿ ಮಳೆಗಾಲದ ಅಧಿವೇಶನ ನಡೆಯಲಿದೆ.