ನಕಲಿ ಜಾತಿ ಪ್ರಮಾಣಪತ್ರವನ್ನು ನೀಡಿ ಪಡೆದುಕೊಂಡ ದಾಖಾಲಾತಿ ಅಥವಾ ಉದ್ಯೋಗಗಳು ಅಸಿಂಧು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ನವದೆಹಲಿ (ಜು. 07): ನಕಲಿ ಜಾತಿ ಪ್ರಮಾಣಪತ್ರವನ್ನು ನೀಡಿ ಪಡೆದುಕೊಂಡ ದಾಖಾಲಾತಿ ಅಥವಾ ಉದ್ಯೋಗಗಳು ಅಸಿಂಧು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ನಕಲಿ ಜಾತಿ ಪ್ರಮಾಣಪತ್ರವನ್ನು ನೀಡಿದ ಉದ್ಯೋಗಿ ಸಾಕಾಷ್ಟು ಸಮಯವನ್ನು ಸೇವೆಯಲ್ಲಿ ಕಳೆದಿದ್ದರೆ, ಆತನ ಸೇವೆಯನ್ನು ಮುಂದುವರಿಸಬಹುದೆಂದು ಬಾಂಬೆ ಹೈಕೋರ್ಟ್ ನೀಡಿದ್ದ ತೀಪನ್ನು ಮು.ನ್ಯಾ. ಜೆ.ಎಸ್. ಖೆಹರ್ ಹಾಗೂ ನ್ಯಾ. ಡಿ,.ವೈ ಚಂದ್ರಚೂಡ್ ಪೀಠವು ಅಸಿಂಧುಗೊಳಿಸಿದೆ.
ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿತ್ತು.
