ಬಿಜೆಪಿ ಮಣಿಸಲು 'ದಳ'ಪತಿಯ ಹೊಸ ದಾಳ? 'ಕೈ' ಹಿಡಿಯಲು ಮುಂದಾದ ಜೆಡಿಎಸ್

news | Tuesday, March 27th, 2018
Suvarna Web Desk
Highlights

ಕಾಂಗ್ರೆಸ್​​​ ಜೊತೆ ಜೆಡಿಎಸ್​ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸುಳಿವು ನೀಡಿದ್ದು, ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಸಾಕಷ್ಟು ಕುತೂಹಲ ಮೂಡಿಸಿದೆ.

ಬೆಂಗಳೂರು: ಕಾಂಗ್ರೆಸ್​​​ ಜೊತೆ ಜೆಡಿಎಸ್​ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸುಳಿವು ನೀಡಿದ್ದು, ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಸಾಕಷ್ಟು ಕುತೂಹಲ ಮೂಡಿಸಿದೆ.

ಪ್ರಗತಿಪರರ ಸಭೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿಗೆ ಸಿದ್ಧ ಎಂದ ಮಾಜಿ ಪ್ರಧಾನಿ, 'ಕಾಂಗ್ರೆಸ್​ ನಮಗೆ ಎಷ್ಟು ಸೀಟು ಬಿಟ್ಟು ಕೊಡುತ್ತೆ ಅನ್ನೋದು ಹೇಳಲಿ' ಎಂದಿದ್ದಾರೆ.

'ನಾವು ಅವರಿಗೆ ಎಷ್ಟು ಸೀಟು ಕೊಡಬೇಕೆಂಬುದನ್ನು ಕಾಂಗ್ರೆಸ್ ನಿರ್ಧರಿಸಲಿ. ಕಾಂಗ್ರೆಸ್​ ದೊಡ್ಡ ಪಕ್ಷ, ಹಾಗಾಗಿ ಅವರೇ ಮೊದಲು ಲಿಸ್ಟ್​ ಕಳಿಸಲಿ. ಸಮಾಜವಾದಿ ಪಕ್ಷ ಸೀಟ್​ ಕೇಳಿದ್ರೂ ಬಿಟ್ಟುಕೊಡಲು ಸಿದ್ಧ,' ಎಂದು ಬೆಂಗಳೂರಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

 

ಸಿಎಂ ಸಿದ್ದರಾಮಯ್ಯಗೆ ಚುನಾವಣಾ ಸಂಹಿತೆ ಅಡ್ಡಿ
 

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk