ಸಿಎಂ ಜಯಲಲಿತಾ ಅನಾರೋಗ್ಯ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯ ಅಧ್ಯಕ್ಷತೆಯನ್ನು ಸರ್ಕಾರದ ಉಸ್ತುವಾರಿ ಮತ್ತು ಹಣಕಾಸು ಸಚಿವ ಪನ್ವೀರ್ ಸೆಲ್ವಂ ವಹಿಸಿದ್ದರು. ಅಶ್ಚರ್ಯವೆಂಬಂತೆ ಅಧ್ಯಕ್ಷಪೀಠದಲ್ಲಿ ಕೂರದೇ ಅಲ್ಲಿ ಜಯಲಲಿತಾ ಫೋಟೋ ಇಟ್ಟು ಇಡಲಾಗಿತ್ತು.
ಚೆನ್ನೈ (ಅ.19): ಸಿಎಂ ಜಯಲಲಿತಾ ಅನಾರೋಗ್ಯ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯ ಅಧ್ಯಕ್ಷತೆಯನ್ನು ಸರ್ಕಾರದ ಉಸ್ತುವಾರಿ ಮತ್ತು ಹಣಕಾಸು ಸಚಿವ ಪನ್ವೀರ್ ಸೆಲ್ವಂ ವಹಿಸಿದ್ದರು. ಅಶ್ಚರ್ಯವೆಂಬಂತೆ ಅಧ್ಯಕ್ಷ
ಪೀಠದಲ್ಲಿ ಕೂರದೇ ಅಲ್ಲಿ ಜಯಲಲಿತಾ ಫೋಟೋ ಇಟ್ಟು ಇಡಲಾಗಿತ್ತು.
ಕಳೆದ ಬಾರಿ ಜಯಲಲಿತಾ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿಗೆ ಹೋದಾಗಲು ಸಹ ಜಯಲಲಿತಾ ಕಚೇರಿಯನ್ನು, ಅವರ ಕುರ್ಚಿಯಲ್ಲಿ ಕೂರದೇ ಪನ್ನೀರ್ ಸೆಲ್ವಂ ‘ಅಮ್ಮಾ’ಭಕ್ತಿಯನ್ನು ಪ್ರದರ್ಶಿಸಿದ್ದರು.
ಇಂದು ನಡೆದ ಸಭೆಯಲ್ಲಿ ಕಾವೇರಿ ವಿಚಾರವಾಗಿ ಚರ್ಚೆ ನಡೆಸಲಾಯಿತು. ಕೆಲವು ಪ್ರಮುಖ ಯೋಜನೆಗಳಿಗೆ ಸಹಿ ಹಾಕಲಾಯಿತು.
