ಚೆನ್ನೈ (ಅ.12): ತಮಿಳುನಾಡು ಜಯಲಲಿತಾ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಎಐಡಿಎಂಕೆ ನಾಯಕ ಸಿ. ಆರ್ ಪೊನ್ನಯ್ಯನ್ ಹೇಳಿದ್ದಾರೆ.

ಚೆನ್ನೈ (ಅ.12): ತಮಿಳುನಾಡು ಜಯಲಲಿತಾ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಎಐಡಿಎಂಕೆ ನಾಯಕ ಸಿ. ಆರ್ ಪೊನ್ನಯ್ಯನ್ ಹೇಳಿದ್ದಾರೆ.

ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ ಜಯಲಲಿತಾ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತ ಮತ್ತು ಇಂಗ್ಲೆಂಡಿನ ನುರಿತ ವೈದ್ಯರು ಚಿಕಿತ್ಸೆ ನೀಡುತ್ತಿದ್ದು ಅದಕ್ಕೆ ಜಯಲಲಿತಾ ಸ್ಪಂದಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಗುಣಮುಖರಾಗುತ್ತಿದ್ದಾರೆ ಎಂದು ಪೊನ್ನಯ್ಯನ್ ಹೇಳಿದ್ದಾರೆ.