ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರ ಶಾಲೆಗೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಭೇಟಿ ನೀಡಿದ್ದಾರೆ. ಪ್ರಭಾಕರ ಭಟ್ಟರಿಗೆ ತೊಂದರೆಯಾಗಿರುವುದು ಗೊತ್ತಿದ್ದು, ವಿಚಾರಿಸದೇ ಮನೆಯಲ್ಲಿ ಕೂಡುವುದು ಸಭ್ಯತೆಯಲ್ಲ ಹಾಗಾಗಿ ಅವರನ್ನ ಕಾಣಲು ಬಂದಿದ್ದೇನೆ ಎಂದು ರೆಡ್ಡಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಮಂಗಳೂರು: ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರ ಶಾಲೆಗೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಭೇಟಿ ನೀಡಿದ್ದಾರೆ.

ಪ್ರಭಾಕರ ಭಟ್ಟರಿಗೆ ತೊಂದರೆಯಾಗಿರುವುದು ಗೊತ್ತಿದ್ದು, ವಿಚಾರಿಸದೇ ಮನೆಯಲ್ಲಿ ಕೂಡುವುದು ಸಭ್ಯತೆಯಲ್ಲ ಹಾಗಾಗಿ ಅವರನ್ನ ಕಾಣಲು ಬಂದಿದ್ದೇನೆ ಎಂದು ರೆಡ್ಡಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಹಾಗೆ ಈ ಶಾಲೆಗೆ ಭೇಟಿ ನೀಡಿ 13 ವರ್ಷಗಳಾಗಿತ್ತು, ಸರ್ಕಾರ ಅನುದಾನ ಕೊಡದಿದ್ದರೂ ಪರವಾಗಿಲ್ಲ, ಅವರ ಶಾಲೆಯನ್ನ ಉಳಿಸಲು ನಾನು ಮತ್ತು ನನ್ನ ಗೆಳೆಯರು ಸೇರಿ ಶಾಲೆಗೆ 26 ಲಕ್ಷ ನೀಡಿ ಭಿಕ್ಷಾಂದೇಹಿ ಆಂದೋಲನಕ್ಕೆ ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.