'ದಯಮಾಡಿ ಈಗಲೆ ಮುಲ್ಲಾ ಕರೆಸಿ ಕತ್ನ ಮಾಡಿಸಿಕೊಂಡು..ಮುಸಲ್ಮಾನರಿಗಾದರು ವಿಧೇಯರಾಗಿ..! 5ಬಾರಿ ನಮಾಜ ಶುರುಮಾಡಿ..!ಯಾವುದೆ ಕಾರಣಕ್ಕು ಹಿಂದುಗಳ ಮತ ಕೇಳಬೇಡಿ

ತಾವು 6 ಬಾರಿ ಶಾಸಕರಾಗಲು ಮುಸ್ಲಿಮರ ಮತಗಳು ಕಾರಣ ಎಂಬ ಸಚಿವ ರಮಾನಾಥ್ ರೈ ಅವರ ಹೇಳಿಕೆಗೆ ನಟ ಜಗ್ಗೇಶ್ ಟ್ವೀಟ್ ಮೂಲಕ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಹೆಸರು ಹೇಳದೆ ಟ್ವೀಟ್ ಮಾಡಿರುವ ಅವರು

'ದಯಮಾಡಿ ಈಗಲೆ ಮುಲ್ಲಾ ಕರೆಸಿ ಕತ್ನ ಮಾಡಿಸಿಕೊಂಡು..ಮುಸಲ್ಮಾನರಿಗಾದರು ವಿಧೇಯರಾಗಿ..! 5ಬಾರಿ ನಮಾಜ ಶುರುಮಾಡಿ..!ಯಾವುದೆ ಕಾರಣಕ್ಕು ಹಿಂದುಗಳ ಮತ ಕೇಳಬೇಡಿ..ನಿಮ್ಮ ಹೆಸರು ರಸತ್ತುಲ್ಲಾ ಅಂತ ಬದಲಾಯಿಸಿಕೊಂಡು ಚೆನ್ನಾಗಿ ಬಾಳಿ! ಎಂದು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಸಮಾರಂಭವೊಂದರಲ್ಲಿ ತಾವು 6 ಬಾರಿ ಶಾಸಕರಾಗಲು ಮುಸ್ಲಿಮರ ಮತಗಳು ಕಾರಣ ಎಂದು ಸಚಿವ ರಮಾನಾಥ್ ರೈ ಹೇಳಿದ ವಿಡಿಯೋ ಎಲ್ಲಡೆ ವೈರಲ್ ಆಗಿತ್ತು.

Scroll to load tweet…