ನಟ ಜಗ್ಗೇಶ್ 55 ನೇ ಹುಟ್ಟುಹಬ್ಬ ಸಂಭ್ರಮ
ಉಡುಪಿ (ಮಾ.17): ನಟ ಜಗ್ಗೇಶ್ 55 ನೇ ಹುಟ್ಟುಹಬ್ಬ ಸಂಭ್ರಮ. ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ದಂಪತಿ ಸಮೇತ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಚಂಡಿಕಾ ಹೋಮದಲ್ಲಿ ಭಾಗಿಯಾಗಿದ್ದಾರೆ.
ಪತ್ನಿ ಪರಿಮಳಾ ಸೇರಿದಂತೆ ಅಭಿಮಾನಿಗಳು ಹುಟ್ಟುಹಬ್ಬಕ್ಕೆ ಶುಭಾಶಯ ಹೇಳಿದ್ದಾರೆ.
Scroll to load tweet…
Scroll to load tweet…
