ನಮಗೆ ಇವಿಎಂ ಕೊಡಿ. ಕೇವಲ 90 ಸೆಕೆಂಡ್ ಗಳಲ್ಲಿ ಇವಿಎಂ ಮದರ್ ಬೋರ್ಡನ್ನು ಬದಲಾಯಿಸುತ್ತೇನೆಂದು ಅರವಿಂದ್ ಕೇಜ್ರಿವಾಲ್  ಚುನಾವಣಾ ಆಯೋಗಕ್ಕೆ ಹೇಳಿದ್ದಾರೆ.  

ನವದೆಹಲಿ (ಮೇ.09): ನಮಗೆ ಇವಿಎಂ ಕೊಡಿ. ಕೇವಲ 90 ಸೆಕೆಂಡ್ ಗಳಲ್ಲಿ ಇವಿಎಂ ಮದರ್ ಬೋರ್ಡನ್ನು ಬದಲಾಯಿಸುತ್ತೇನೆಂದು ಅರವಿಂದ್ ಕೇಜ್ರಿವಾಲ್ ಚುನಾವಣಾ ಆಯೋಗಕ್ಕೆ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು ದೆಹಲಿ ವಿಧಾನಸಭೆಯಲ್ಲಿ ಶಾಸಕ ಸೌರಭ್ ಭಾರದ್ವಾಜ್, ಇವಿಎಂಗಳಲ್ಲಿ ಹೇಗೆ ವಂಚಿಸಬಹುದು ಎಂಬುದನ್ನು ಪ್ರಾತಕ್ಷಿಕೆ ನೀಡಿದ್ದಾರೆ. ಇವಿಎಂ ಮದರ್ ಬೋರ್ಡ್ ಬದಲಾಯಿಸಿ ಸೀಕ್ರೇಟ್ ಕೋಡ್ ಹಾಕಿದರೆ ಮತದಾರ ಯಾವುದೇ ಅಭ್ಯರ್ಥಿಗೆ ಮತ ಹಾಕಿದರೂ ಅದು ಕೋಡ್ ಮಾಡಿಟ್ಟ ಅಭ್ಯರ್ಥಿಗೆ ಹೋಗುತ್ತದೆ ಎಂಬುದನ್ನು ತೋರಿಸಿಕೊಟ್ಟರು. ಬಳಿಕ ಅರವಿಂದ್ ಕೇಜ್ರಿವಾಲ್ ಕೇವಲ 90 ಸೆಕೆಂಡ್’ಗಳಲ್ಲಿ ಮದರ್ ಬೋರ್ಡ್ ಬದಲಾಯಿಸುತ್ತೇನೆ ಎಂದಿದ್ದಾರೆ.

ಆಪ್'ಗೆ ಧೈರ್ಯವಿದ್ದರೆ ಇವಿಎಂನ ಹ್ಯಾಕ್ ಮಾಡಿ ತೋರಿಸಲು ಎಂದು ಸವಾಲಾಕಿದೆ.