ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತೆ ಅನ್ನೋ ಕಾರಣಕ್ಕಾಗಿ ಸುಪ್ರೀಂಕೋರ್ಟ್​ ದೆಹಲಿಯಲ್ಲಿ ಪಟಾಕಿ ಮಾರಬಾರದು ಅಂತಾ ಆದೇಶ ಹೊರಡಿಸಿದೆ.

ಬೆಂಗಳೂರು(ಅ. 11): ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತೆ ಅನ್ನೋ ಕಾರಣಕ್ಕಾಗಿ ಸುಪ್ರೀಂಕೋರ್ಟ್​ ದೆಹಲಿಯಲ್ಲಿ ಪಟಾಕಿ ಮಾರಬಾರದು ಅಂತಾ ಆದೇಶ ಹೊರಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದಕ್ಕೆ ಈಗಾಗಲೇ ಪರ ವಿರೋಧ ವ್ಯಕ್ತವಾಗಿದೆ. ಅಲ್ಲದೆ ದೊಡ್ಡ ಚರ್ಚೆಗೂ ನಾಂದಿ ಹಾಡಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ, ಚಂಡೀಗಡದಲ್ಲೂ ಪಟಾಕಿ ನಿಷೇಧ ಮಾಡುವ ಕುರಿತು ಒಲವು ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲೂ ಸುವರ್ಣನ್ಯೂಸ್ ಪಟಾಕಿ ಬ್ಯಾನ್ ಆಗ್ಬೇಕ್ ಅನ್ನೋ ಅಭಿಯಾನ ಶುರು ಮಾಡಿದೆ.

ಇವತ್ತು ಇಡೀ ದಿನ ಪಟಾಕಿ ಬ್ಯಾನ್​ ಆಗ್ಬೇಕು ಅನ್ನೋದರ ಕುರಿತು ಅಭಿಯಾನ ನಡೆಯಲಿದೆ. ನೀವು ಕೂಡಾ ದೆಹಲಿಯಲ್ಲಿ ಆದಂತೆ ಬೆಂಗಳೂರಿನಲ್ಲೂ ಪಟಾಕಿ ನಿಷೇಧ ಮಾಡಬೇಕೋ ಬೇಡವೋ ಅನ್ನೋದರ ಬಗ್ಗೆ ಅಭಿಪ್ರಾಯ ಸಲ್ಲಿಸಬಹುದು.