Asianet Suvarna News Asianet Suvarna News

ಬಿಜೆಪಿ ಸೇರ್ತಾರಾ ರಜನೀಕಾಂತ್‌

ಬೆಂಗಳೂರಿನಿಂದ ಆಗಮಿಸಿದ ವೇಳೆ ಸುದ್ದಿಗಾರರು, ‘2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹಣಿಯಲು ಮೈತ್ರಿಕೂಟ ರಚಿಸುತ್ತಿರುವುದರ ಬಗ್ಗೆ ಪ್ರಶ್ನಿಸಿದಾಗಿ, ಎಲ್ಲಾ ವಿಪಕ್ಷಗಳು ಒಂದಾಗಿ ಹೋರಾಡುವಷ್ಟು ಬಿಜೆಪಿ ಕೆಟ್ಟ ಪಕ್ಷವೇ? ಹಾಗೆ ಅವು ಅಂದುಕೊಳ್ಳುತ್ತಿವೆ ಎಂದಾದಲ್ಲಿ ಅದು ಅವರ ದೃಷ್ಟಿಕೋನವಷ್ಟೇ’ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿಯನ್ನು ಹೊಗಳಿದ್ದಾರೆ. 

Is BJP A Dangerous Party Rajinikanth Baffling Reply To Reporter
Author
Chennai, First Published Nov 13, 2018, 11:30 AM IST

ಚೆನ್ನೈ[ನ.13]: ರಾಜಕೀಯ ಪ್ರವೇಶದ ಘೋಷಣೆ ಮಾಡಿ ಬಹಳ ದಿನಗಳಾದರೂ ಇನ್ನೂ ಹೊಸ ಪಕ್ಷ ರಚನೆಯ ಕುರಿತು ಯಾವುದೇ ಸುಳಿವು ನೀಡದ ನಟ ರಜನೀಕಾಂತ್‌, ಸೋಮವಾರ ಇಲ್ಲಿ ಬಿಜೆಪಿಯನ್ನು ಪರೋಕ್ಷವಾಗಿ ಹೊಗಳುವ ಮೂಲಕ ರಾಜಕೀಯ ಸಂಚಲನ ಮೂಡಿಸಿದ್ದಾರೆ. 

ರಜನಿಕಾಂತ್ ‘2.0’ಗೆ ಸಡ್ಡು ಹೊಡೆದ ಯಶ್ ಕೆಜಿಎಫ್

ಬೆಂಗಳೂರಿನಿಂದ ಆಗಮಿಸಿದ ವೇಳೆ ಸುದ್ದಿಗಾರರು, ‘2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹಣಿಯಲು ಮೈತ್ರಿಕೂಟ ರಚಿಸುತ್ತಿರುವುದರ ಬಗ್ಗೆ ಪ್ರಶ್ನಿಸಿದಾಗಿ, ಎಲ್ಲಾ ವಿಪಕ್ಷಗಳು ಒಂದಾಗಿ ಹೋರಾಡುವಷ್ಟು ಬಿಜೆಪಿ ಕೆಟ್ಟ ಪಕ್ಷವೇ? ಹಾಗೆ ಅವು ಅಂದುಕೊಳ್ಳುತ್ತಿವೆ ಎಂದಾದಲ್ಲಿ ಅದು ಅವರ ದೃಷ್ಟಿಕೋನವಷ್ಟೇ’ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿಯನ್ನು ಹೊಗಳಿದ್ದಾರೆ. 

600 ಕೋಟಿ ವೆಚ್ಚದ ರಜನಿ ಹೊಸ ಸಿನಿಮಾ ರೆಡಿ

ರಜನಿ ತಮ್ಮದೇ ಪಕ್ಷ ಸ್ಥಾಪಿಸಬಹುದು, ಬಳಿಕ ಚುನಾವಣೆ ವೇಳೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಬಹುದು ಇಲ್ಲವೇ ನೇರವಾಗಿ ಬಿಜೆಪಿಯನ್ನೇ ಸೇರಬಹುದು ಎಂಬ ಊಹಾಪೋಹಗಳು ಇವೆ.

Follow Us:
Download App:
  • android
  • ios