. ಇನ್ನು ಈ ಅಥ್ಲೀಟ್ಗಳು ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾಗವಹಿಸುತ್ತಿದ್ದಾರೆ. ಕಳೆದ 1 ವಾರದಿಂದಲೂ ಅಥ್ಲೀಟ್ಗಳ ಅಭ್ಯಸಕ್ಕೆ ನಕಾರ ಎತ್ತಿದ್ರು ಅನುಪಮ ಅಗರ್ ವಾಲ್.
ಕಂಠೀರವ ಸ್ಟೇಡಿಯಂನಲ್ಲಿ ಅನುಪಮ್ ಅಗರ್ವಾಲ್ ತಮ್ಮ ಹೆಂಡತಿ ಗೋಸ್ಕರ ದಬ್ಬಾಳಿಕೆ ನಡೆಸಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಐಪಿಎಸ್ ಅಧಿಕಾರಿ ಅಗರ್ವಾಲ್ ತಮ್ಮ ಪತ್ನಿಯ ಅಭ್ಯಾಸಕ್ಕಾಗಿ ಅಥ್ಲೀಟ್ ಗಳನ್ನು ಹೊರಹಾಕಿದ್ದಾರೆ. ಇನ್ನು ಈ ಅಥ್ಲೀಟ್ಗಳು ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾಗವಹಿಸುತ್ತಿದ್ದಾರೆ. ಕಳೆದ 1 ವಾರದಿಂದಲೂ ಅಥ್ಲೀಟ್ಗಳ ಅಭ್ಯಸಕ್ಕೆ ನಕಾರ ಎತ್ತಿದ್ರು ಅನುಪಮ ಅಗರ್ ವಾಲ್.ಅನಿವಾರ್ಯವಾಗಿ ಕಬ್ಬನ್ಪಾರ್ಕ್ನಲ್ಲಿ ಅಥ್ಲೀಟ್ಗಳ ಅಭ್ಯಾಸ ಮಾಡುತ್ತಿದ್ದಾರೆ. ಈ ಕುರಿತು ಅಥ್ಲೀಟ್ಗಳ ದೂರು ಸ್ವೀಕರಿಸಲು ಪೊಲೀಸರು ನಿರಾಕರಿಸಿದ್ರು. ಅಲ್ಲದೇ ಅನುಪಮ ಅಗರ್ ವಾಲ್ ಯಾವುದೇ ಠಾಣೆಯಲ್ಲೂ ದೂರು ಸ್ವೀಕರಿಸದಂತೆ ಸೂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
