Asianet Suvarna News Asianet Suvarna News

ಲಿಂಗ ಪರಿವರ್ತನೆ ಮಾಡಿಕೊಂಡ ನಾವಿಕ ನೌಕಾಸೇನೆಯಿಂದ ವಜಾ

ಲಿಂಗಪರಿವರ್ತನೆ ಮಾಡಿಕೊಂಡ ನಾವಿಕನೋರ್ವನನ್ನು ಸೌಕಾಸೇನೆಯು ಸೇವೆಯಿಂದ ವಜಾಗೊಳಿಸಿದೆ. ನೌಕಾಸೇನೆಯಲ್ಲಿ ನಾವಿಕನಾಗಿದ್ದ ಮನೀಶ್ ಗಿರಿ ಕಳೆದ ಆಗಸ್ಟ್’ನಲ್ಲಿ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಲಿಂಗ ಪರಿವರ್ತೆನೆ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಮನೀಶ್ ಗಿರಿ ಆ ಬಳಿಕ  ಹೆಸರನ್ನು ಸಬಿ ಎಂದು ಬದಲಾಯಿಸಿಕೊಂಡಿದ್ದರು.

Indian Navy sacks sailor Manish Giri for undergoing sex change

ವಿಶಾಖಪಟ್ಟಣ: ಲಿಂಗಪರಿವರ್ತನೆ ಮಾಡಿಕೊಂಡ ನಾವಿಕನೋರ್ವನನ್ನು ಸೌಕಾಸೇನೆಯು ಸೇವೆಯಿಂದ ವಜಾಗೊಳಿಸಿದೆ.

ನೌಕಾಸೇನೆಯಲ್ಲಿ ನಾವಿಕನಾಗಿದ್ದ ಮನೀಶ್ ಗಿರಿ ಕಳೆದ ಆಗಸ್ಟ್’ನಲ್ಲಿ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಲಿಂಗ ಪರಿವರ್ತೆನೆ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಮನೀಶ್ ಗಿರಿ ಆ ಬಳಿಕ  ಹೆಸರನ್ನು ಸಬಿ ಎಂದು ಬದಲಾಯಿಸಿಕೊಂಡಿದ್ದರು.

ಈ ರೀತಿ ಲಿಂಗ ಪರಿವರ್ತನೆಯಿಂದಾಗಿ ಸೇವೆಯ ನೀತಿ ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ನೌಕಾಸೆನೆಯು ಹೇಳಿದೆ.

ರಜಾ ಅವಧಿಯಲ್ಲಿ ಮನೀಶ್ ಗಿರಿ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾರೆ. ಆ ಮೂಲಕ ನೌಕಾಸೇನೆಯ ನೀತಿ-ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಅವರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗಿದೆ.

Follow Us:
Download App:
  • android
  • ios