Asianet Suvarna News Asianet Suvarna News

ಬದ್ಲುರಾಮ್ ಕಾ ಬದನ್ ಜಮೀನ್ ಕೆ ನೀಚೆ ಹೈ: ಇಂಡೋ-ಯುಎಸ್ ಸೈನಿಕರ ಸ್ಟೆಪ್ಸ್!

‘ಬದ್ಲುರಾಮ್ ಕಾ ಬದನ್ ಜಮೀನ್ ಕೆ ನೀಚೆ ಹೈ’| ಅಸ್ಸಾಂ ರೆಜಿಮೆಂಟ್ ಮಾರ್ಚಿಂಗ್ ಹಾಡಿಗೆ  ಅಮೆರಿಕ್ನ್ ಯೋಧರ ಸ್ಟೆಪ್| ಭಾರತ-ಅಮೆರಿಕ ಯೋಧರ ಜಂಟಿ ಸಮರಾಭ್ಯಾಸ| ಅಮೆರಿಕದ ಮ್ಯಾಕ್ ಕಾರ್ಡ್’ನ ಜಾಯಿಂಟ್ ಬೇಸ್ ಲುಯಿಸ್’ನಲ್ಲಿ ಸಮರಾಭ್ಯಾಸ| ಅಸ್ಸಾಂ ರೆಜಿಮೆಂಟ್ ಹಾಡಿಗೆ ಭಾರತೀಯ ಯೋಧರೊಂದಿಗೆ ಹೆಜ್ಜೆ ಹಾಕಿದ ಅಮರಿಕನ್ ಯೋಧರು| 

Indian and American Soldiers Sing and Dance on the Assam Regiment Marching Song
Author
Bengaluru, First Published Sep 15, 2019, 2:44 PM IST

ಮ್ಯಾಕ್ ಕಾರ್ಡ್(ಸೆ.15): ಸೈನಿಕ ಯುದ್ಧ ಭೂಮಿಯಲ್ಲಿ ಮಾತ್ರ ತನ್ನ ರೌದ್ರಾವತಾರ ತೋರುತ್ತಾನೆ. ಉಳಿದಂತೆ ಆತ ಮನುಷ್ಯ ಸಹಜ ಗುಣಗಳಾದ ಪ್ರೀತಿ, ಸ್ನೇಹದ ಸಾಕಾರ ಮೂರ್ತಿಯೇ ಸರಿ.

ಅದರಂತೆ ಭಾರತ-ಅಮೆರಿಕ ಸೇನೆ ನಡುವಿನ ಜಂಟಿ ಸಮರಾಭ್ಯಾಸದ ವೇಳೆ ಭಾರತ-ಅಮೆರಿಕನ್ ಸೈನಿಕರು ಭಾರತೀಯ ಸೇನೆಯ ಅಸ್ಸಾಂ ರೆಜಿಮೆಂಟ್’ನ ಮಾರ್ಚಿಂಗ್ ಹಾಡಾದ ‘ಬದ್ಲುರಾಮ್ ಕಾ ಬದನ್ ಜಮೀನ್ ಕೇ ನೀಚೆ ಹೈ’ ಹಾಡನ್ನು ಜಂಟಿಯಾಗಿ ಹಾಡಿದ್ದಾರೆ.

ಅಮೆರಿಕದ ಮ್ಯಾಕ್ ಕಾರ್ಡ್’ನ ಜಾಯಿಂಟ್ ಬೇಸ್ ಲುಯಿಸ್’ನಲ್ಲಿ ನಡೆದ ಭಾರತ-ಅಮೆರಿಕ ನಡುವಿನ ಜಂಟಿ ‘ಯುದ್ಧಾಭ್ಯಾಸ’ ವೇಳೆ ಉಭಯ ಸೈನಿಕರು ಅಸ್ಸಾಂ ರೆಜಿಮೆಂಟ್’ನ ಮಾರ್ಚಿಂಗ್ ಹಾಡಿಗೆ ಸ್ಟೆಪ್ ಹಾಕಿದ್ದಾರೆ.

Follow Us:
Download App:
  • android
  • ios