ಡ್ಯಾನ್ಸ್ ಮಾಡಲು ಆಸಕ್ತಿ ಇದೆಯಾ? ನಿಮ್ಮಲ್ಲಿರುವ ಟ್ಯಾಲೆಂಟ್ ತೋರಿಸಲು ವೇದಿಕೆ ಬೇಕಾಗಿದೆಯಾ? ಹಾಗಾದ್ರೆ ನಿಮಗೊಂದು ಅವಕಾಶ ಇಲ್ಲಿದೆ. 

ಜಾನ್ ಅಂಥೋನಿ ಪ್ರೊಡಕ್ಷನ್ ಅಡಿಯಲ್ಲಿ ‘ India International Dance Congress' ಎನ್ನುವ ಶೋವೊಂದನ್ನು ಆಯೋಜಿಸಿದೆ. ಇಲ್ಲಿ ನಿಮ್ಮ ಟ್ಯಾನ್ಸ್ ಟ್ಯಾಲೆಂಟನ್ನು ತೋರಿಸಬಹುದಾಗಿದೆ. 

ಇದು ಕ್ಲಾರ್ಕ್ಸ್ ಎಕ್ಸೋಟಿಕಾ ಕನ್ವೆಂಶನ್ ರೆಸಾರ್ಟ್ ನಲ್ಲಿ ಜುಲೈ 4 ರಿಂದ 7 ವರೆಗೆ ನಡೆಯಲಿದೆ.