Search results - 2861 Results
 • Nera Nera
  Video Icon

  Lok Sabha Election News23, Mar 2019, 10:03 PM IST

  ಬೆಂಗ್ಳೂರು ದಕ್ಷಿಣ ಮೋದಿಗೆ?: ‘ನೇರಾನೇರ’ವಾಗಿ ಇಲ್ಲ!

  ಇದು ಬಹುಶಃ 2019ರ ಲೋಕಸಭೆ ಚುನಾವಣೆಯ ಅತ್ಯಂತ ಕುತೂಹಲಕಾರಿ ಸುದ್ದಿ. ಕರ್ನಾಟಕವೂ ಸೇರದಿಂತೆ ಇಡೀ ದೇಶವೇ ಈ ಸುದ್ದಿ ಕೇಳಿ ಹೌಹಾರಿದೆ. ಮೋದಿ ಕರ್ನಾಟಕದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಸುನಾಮಿಯಂತೆ ಬಂದು ಅಪ್ಪಳಿಸಿದೆ.

 • snake

  NEWS23, Mar 2019, 4:51 PM IST

  ಕಾರಿನ ಎಂಜಿನ್ ಒಳಗೆ ನುಗ್ಗಿದ ನಾಗಪ್ಪ!

  ಯಶವಂತಪುರದಲ್ಲಿ ಫಾರ್ಚೂನ್ ಕಾರಿನ ಒಳಗೆ ನಾಗಪ್ಪ ನುಗ್ಗಿದ್ದ. ಕಾರು ತೆಗೆಯುವ ವೇಳೆ ಹಾವಿರುವ ವಿಚಾರ ಗಮನಕ್ಕೆ ಬಂದಿದೆ. ಕೂಡಲೇ ಕಾರಿನ ಮಾಲಿಕ ಬಿಬಿಎಂಪಿ ಅರಣ್ಯ ಸಿಬ್ಬಂದಿಯನ್ನು ಸಂಪರ್ಕಿಸಿದ್ದಾರೆ. ರಾಜೇಶ್ ಎಂಬುವವರು ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. 

 • Karnataka BJP

  Lok Sabha Election News23, Mar 2019, 10:08 AM IST

  ಬೆಂ.ಗ್ರಾ.ಕ್ಕೆ ರಾಹುಲ್ ಬಂದರೆ ಬಿಜೆಪಿ ಅಭ್ಯರ್ಥಿ ಯಾರು..?

  ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಅಭ್ಯರ್ಥಿಗಳ ಆಯ್ಕೆಯ ಕುತೂಹಲವೂ ಕೂಡ ಗರಿಗೆದರಿದೆ. ಇದೀಗ ರಾಹುಲ್ ಗಾಂಧಿ ಬೆಂಗಳೂರು ಗ್ರಾಮಾಂತರಕ್ಕೆ ಬಂದರೆ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಆಗುವ ಸಾಧ್ಯತೆ ಇದೆ. 

 • bangalore_south

  Lok Sabha Election News22, Mar 2019, 1:27 PM IST

  ಬೆಂಗ್ಳೂರು ದಕ್ಷಿಣಕ್ಕೆ ಮೋದಿ?: 2019 ಎಲೆಕ್ಷನ್ ಸುನಾಮಿ ಸುದ್ದಿ!

  ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಸುನಾಮಿಯಂತೆ ಬಂದು ಅಪ್ಪಳಿಸಿದೆ. ಆದರೆ ಈ ಕುರಿತು ಬಿಜೆಪಿ ಮೂಲಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ ಕೇಂದ್ರೀಯ ಚುನವಣಾ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆಯೇ ನಡೆದಿಲ್ಲ ಎಂದು ಹೇಳಲಾಗಿದೆ.

 • NEWS22, Mar 2019, 8:40 AM IST

  ಸಿ.ಟಿ.ರವಿ, ಕುಟುಂಬ ಭೂಹಗರಣದಿಂದ ಪಾರು

  ಪ್ರಭಾವ ಬಳಸಿ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ)ಯಿಂದ ಮೂರು ನಿವೇಶನಗಳನ್ನು ಅಕ್ರಮವಾಗಿ ಮಂಜೂರು ಮಾಡಿಸಿಕೊಂಡ ಆರೋಪ ಸಂಬಂಧ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ, ಅವರ ಪತ್ನಿ, ತಂಗಿ ಮತ್ತು ಆಕೆಯ ಪತಿ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದ್ದ ಪ್ರಕರಣವನ್ನು ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ.

 • Borewell

  NEWS22, Mar 2019, 8:21 AM IST

  ಬೋರ್ ವೆಲ್ ಗಳಿಗೆ ಬ್ರೇಕ್

  ಬೋರ್ ವೆಲ್ ಕೊರೆಸುವುದಕ್ಕೆ ಬ್ರೇಕ್ ಹಾಕಲಾಗುತ್ತಿದೆ. ನೀರಿನ ಸಮಸ್ಯೆ ಹಾಗೂ ಅಂತರ್ಜಲ ಸಂಸರಕ್ಷಣೆ ದೃಷ್ಟಿಯಿಂದ ಬೆಂಗಳೂರು ಜನಮಂಡಳಿ ಕಠಿಣ ಕ್ರಮ ಕೈಗೊಳ್ಳುತ್ತಿದೆ. 

 • Nisha Yogeshwar

  Lok Sabha Election News21, Mar 2019, 10:08 PM IST

  ಇವರೇ ಬೆಂಗಳೂರು ಗ್ರಾಮಾಂತರದ ಬಿಜೆಪಿ ಸಂಭ್ಯಾವ್ಯ ಅಭ್ಯರ್ಥಿ

  ರಾಜ್ಯದ 21 ಕ್ಷೇತ್ರಗಳಿಗೆ  ಬಿಜೆಪಿ ಉಮೇದುವಾರರು ಪಕ್ಕಾ ಆಗಿದ್ದಾರೆ. ಆದರೆ ಮೊದಲ 182 ಅಭ್ಯರ್ಥಿಗಳ ಘೋಷಣೆ ಮಾಡಿರುವ ಕೇಂದ್ರ ಬಿಜೆಪಿ ರಾಜ್ಯದ 7 ಕ್ಷೇತ್ರಗಳನ್ನು ಹಾಗೆ ಉಳಿಸಿಕೊಂಡಿದೆ. ಅದರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರವೂ ಸಿಕ್ಕಿದೆ.

 • karnataka bjp

  Lok Sabha Election News21, Mar 2019, 8:48 PM IST

  ಬಿಜೆಪಿ ಮೊದಲ ಪಟ್ಟಿ: ಮಂಡ್ಯ ಸೇರಿ ಅಭ್ಯರ್ಥಿ ಘೋಷಣೆಯಾಗದ 7 ಕ್ಷೇತ್ರಗಳು

  ರಾಜ್ಯದ 21 ಕ್ಷೇತ್ರಗಳಿಗೆ  ಬಿಜೆಪಿ ಉಮೇದುವಾರರು ಪಕ್ಕಾ ಆಗಿದ್ದಾರೆ. ಆದರೆ ಮೊದಲ 182 ಅಭ್ಯರ್ಥಿಗಳ ಘೋಷಣೆ ಮಾಡಿರುವ ಕೇಂದ್ರ ಬಿಜೆಪಿ ರಾಜ್ಯದ 7 ಕ್ಷೇತ್ರಗಳನ್ನು ಹಾಗೆ ಉಳಿಸಿಕೊಂಡಿದೆ.

 • bachegowda_veerappamoily
  Video Icon

  Lok Sabha Election News21, Mar 2019, 2:36 PM IST

  ಯಾರಾಗ್ತಾರೆ ಚಿಕ್ಕಬಳ್ಳಾಪುರ ಕಿಂಗ್; ಇಲ್ಲಿದೆ ಸುವರ್ಣ ನ್ಯೂಸ್ ಗ್ರೌಂಡ್ ರಿಪೋರ್ಟ್

  ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೋಯ್ಲಿ v/s ಬಚ್ಚೇಗೌಡ ನಡುವೆ ಹಣಾಹಣಿ ಏರ್ಪಟ್ಟಿದೆ. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ವೀರಪ್ಪ ಮೊಯ್ಲಿ ಇದ್ದರೆ ಗೆದ್ದೇ ಗೆಲ್ತೀನಿ ಎಂಬ ನಿರೀಕ್ಷೆಯಲ್ಲಿದ್ದಾರೆ ಬಚ್ಚೇಗೌಡ. ಏನಂತಾರೆ ಅಲ್ಲಿನ ಮತದಾರ? ಸುವರ್ಣ ನ್ಯೂಸ್ ನಡೆಸಿದೆ ಗ್ರೌಂಡ್ ರಿಪೋರ್ಟ್. ಇಲ್ಲಿದೆ ಜನರ ಅಭಿಪ್ರಾಯ. 

 • deve Gowda
  Video Icon

  Lok Sabha Election News21, Mar 2019, 1:24 PM IST

  ಬೆಂಗಳೂರು ’ಉತ್ತರ’ ಕಾಂಗ್ರೆಸ್‌ಗೆ; ತುಮಕೂರಿನಿಂದ ದೇವೇಗೌಡ ಸ್ಪರ್ಧೆ?

  ಮೈತ್ರಿಕೂಟದ ಅಭ್ಯರ್ಥಿಯಾಗಿ ಕಾಂಗ್ರೆಸ್ ನ ಬಿ ಎಲ್ ಶಂಕರ್ ಬೆಂಗಳೂರು ಉತ್ತರದಿಂದ ಕಣಕ್ಕಿಳಿಯಲಿದ್ದಾರೆ. ಬೆಂಗಳೂರು ಉತ್ತರವನ್ನು ಮತ್ತೆ ಕಾಂಗ್ರೆಸ್ ಗೆ ಕೊಟ್ಟಿದೆ ಜೆಡಿಎಸ್. ಬೆಂಗಳೂರಿನಲ್ಲಿ ಕಾಂಗ್ರೆಸ್ ಗೆ ಸಂಘಟನಾ ಶಕ್ತಿ ಇರುವುದರಿಂದ ’ಉತ್ತರ’ವನ್ನು ಬಿಟ್ಟು ಕೊಟ್ಟಿದೆ. ದೇವೇಗೌಡರು ತುಮಕೂರಿನಿಂದ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ. 

 • Bengaluru bulls

  SPORTS21, Mar 2019, 11:04 AM IST

  ಬೆಂಗಳೂರು ಬುಲ್ಸ್ ತಂಡದ ಹೀರೋ ಬೆಂಗಾಲ್ ಪಾಲು..!

  ‘ಬೆಂಗಳೂರು ತಂಡದೊಂದಿಗೆ 1 ವರ್ಷದ ಒಪ್ಪಂದ ಮಾಡಿಕೊಂಡಿದ್ದೆ. ಒಪ್ಪಂದ ಮುಗಿಯಿತು. ಬೆಂಗಾಲ್‌ ತಂಡ ಕೋಚ್‌ ಆಗುವಂತೆ ನೀಡಿದ ಆಹ್ವಾನವನ್ನು ಸ್ವೀಕರಿಸಿದೆ’ ಎಂದು ರಮೇಶ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು. 

 • NEWS21, Mar 2019, 8:26 AM IST

  ಬೆಂಗಳೂರು ಜಗತ್ತಿನ ಅಗ್ಗದ ನಗರ!

  ಬೆಂಗಳೂರು ದುಬಾರಿಯಲ್ಲ, ಜಗತ್ತಿನ ಅಗ್ಗದ ನಗರ: ಸಮೀಕ್ಷೆ| ಪ್ಯಾರಿಸ್‌, ಹಾಂಕಾಂಗ್‌, ಸಿಂಗಾಪುರ ಬಲು ದುಬಾರಿ| ಎಕನಾಮಿಸ್ಟ್‌ ಪತ್ರಿಕೆಯ ಸಮೀಕ್ಷಾ ವರದಿ ಬಿಡುಗಡೆ| ವಿಶ್ವದ 133 ನಗರಗಳ ಪೈಕಿ ಬೆಂಗಳೂರಿಗೆ 129ನೇ ಸ್ಥಾನ

 • Lok Sabha Election News20, Mar 2019, 11:10 PM IST

  ತಮ್ಮ ಸುರೇಶ್ ಕ್ಷೇತ್ರದಲ್ಲಿಯೇ ಟ್ರಬಲ್ ಶೂಟರ್ ಡಿಕೆಶಿಗೆ ದೋಸ್ತಿ  ಟ್ರಬಲ್!

  ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರಿಗೆ ಚುನಾವಣಾ ಉಸ್ತುವಾರಿ ವಹಿಸಿಕೊಳ್ಳಲು ವಿವಿಧ ಜಿಲ್ಲೆಗಳಿಂದ ಬೇಡಿಕೆ ಬರುತ್ತಿದೆ. ಆದರೆ ಇದೀಗ ತಮ್ಮ ಸುರೇಶ್ ಕ್ಷೇತ್ರದಲ್ಲಿ ಎದ್ದಿರುವ ಸಮಸ್ಯೆ ಬಗ್ಗೆಯೂ ತಲೆ ಕೆಡಿಸಿಕೊಳ್ಳಬೇಕಾಗಿದೆ.

 • RCB Team
  Video Icon

  SPORTS20, Mar 2019, 4:11 PM IST

  RCB ತಂಡ ಸೇರಿಕೊಂಡ ಹೊಸ ಮುಖ-ಮೊದಲ ದಿನವೇ ಕ್ಲಾಸ್!

  12ನೇ ಆವೃತ್ತಿ ಐಪಿಎಲ್ ಆರಂಭಕ್ಕೆ ಕೌಂಟ್‌ಡೌನ್ ಆರಂಭವಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದೆ. ಇದರ ನಡುವೆ ಹೊಸ ಮುಖವೊಂದು ತಂಡ ಸೇರಿಕೊಂಡಿದೆ. ಸೇರಿಕೊಂಡ ಮೊದಲ ದಿನವೇ ಫಿಟ್ನೆಸ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಾಗಾದರೆ ಯಾರು ಆ ಹೊಸ ಮುಖ ಇಲ್ಲಿದೆ ನೋಡಿ.

 • Indira canteen

  NEWS20, Mar 2019, 1:52 PM IST

  ಇಂದಿರಾ ಕ್ಯಾಂಟೀನ್‌ ಆಹಾರ ಕಳಪೆ ಆರೋಪ ನಿರಾಧಾರ

  ಇಂದಿರಾ ಕ್ಯಾಂಟೀನ್‌ನ ಆಹಾರ ಕಳಪೆ ಗುಣಮಟ್ಟದಿಂದ ಕೂಡಿದೆ ಎನ್ನುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಬೆಂಗಳೂರು ಮೇಯರ್ ಗಂಗಾಂಬಿಕಾ ಹೇಳಿದ್ದಾರೆ.