ಮಹದಾಯಿ ವಿಚಾರದಲ್ಲಿ ಹೊಂದಾಣಿಕೆ ಪ್ರಶ್ನೆಯೇ ಇಲ್ಲವೆಂದು ಗೋವಾ ಜಲಸಂಪನ್ಮಲ ಸಚಿವ ವಿನೋದ್ ಪಾಳೇಕರ್ ಹೇಳಿದ್ದು, ಮಹದಾಯಿ ಉಳಿಸಿಕೊಳ್ಳಲು ನಾನು ರಾಜೀನಾಮೆಗೂ ಸಿದ್ಧನಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ತಿರುಗೇಟು ನೀಡಿದ್ದಾರೆ.
ಬೆಂಗಳೂರು (ಡಿ.27): ಮಹದಾಯಿ ವಿಚಾರದಲ್ಲಿ ಹೊಂದಾಣಿಕೆ ಪ್ರಶ್ನೆಯೇ ಇಲ್ಲವೆಂದು ಗೋವಾ ಜಲಸಂಪನ್ಮಲ ಸಚಿವ ವಿನೋದ್ ಪಾಳೇಕರ್ ಹೇಳಿದ್ದು, ಮಹದಾಯಿ ಉಳಿಸಿಕೊಳ್ಳಲು ನಾನು ರಾಜೀನಾಮೆಗೂ ಸಿದ್ಧನಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ತಿರುಗೇಟು ನೀಡಿದ್ದಾರೆ.
ಜನತೆಯ ಭಾವನೆಗಳಿಗೆ ಗೋವಾ ಫಾರ್ವರ್ಡ್ ಪಾರ್ಟಿ ಆದ್ಯತೆ ನೀಡುತ್ತದೆ. ಮಹದಾಯಿ ನಮ್ಮ ತಾಯಿ. ಇದು ನಮ್ಮ ಬದ್ಧತೆ. ನಮ್ಮ ಕರ್ತವ್ಯ. ಮಹದಾಯಿ ವಿಚಾರದಲ್ಲಿ ಯಾರೊಂದಿಗೂ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ಗೋವಾ ಜನತೆಯ ಭಾವನೆಗಳೇ ಮುಖ್ಯವೆಂದು ವಿನೋದ್ ಪಾಳೇಕರ್ ಹೇಳಿದ್ದಾರೆ.
ಇವರ ಹೇಳಿಕೆಗೆ ಎಂ ಬಿ ಪಾಟೀಲ್ ತಿರುಗೇಟು ನೀಡಿದ್ದಾರೆ.
