ಪ್ರತಿಯೊಬ್ಬ ಭಾರತೀಯ ಮಹಿಳೆಯೂ ಕೆಲವೊಂದು ಹಂತದಲ್ಲಿ ಲೈಂಗಿಕ ಕಿರುಕುಳ ಎದುರಿಸಬೇಕಾಗುತ್ತದೆ, ಸ್ವತಃ ತಾವೂ ಈ ಸಮಸ್ಯೆ ಎದುರಿಸಿರುವುದಾಗಿ ಬಿಜೆಪಿ ಸಂಸದೆ ಪೂನಂ ಮಹಾಜನ್ ಹೇಳಿದ್ದಾರೆ.
ಅಹಮದಾಬಾದ್(ಅ.03): ಪ್ರತಿಯೊಬ್ಬ ಭಾರತೀಯ ಮಹಿಳೆಯೂ ಕೆಲವೊಂದು ಹಂತದಲ್ಲಿ ಲೈಂಗಿಕ ಕಿರುಕುಳ ಎದುರಿಸಬೇಕಾಗುತ್ತದೆ, ಸ್ವತಃ ತಾವೂ ಈ ಸಮಸ್ಯೆ ಎದುರಿಸಿರುವುದಾಗಿ ಬಿಜೆಪಿ ಸಂಸದೆ ಪೂನಂ ಮಹಾಜನ್ ಹೇಳಿದ್ದಾರೆ.
ಸಮಾರಂ‘ವೊಂದರಲ್ಲಿ ಅವರು ಮಾತನಾಡಿ, ‘ಕಾಲೇಜು ದಿನಗಳಲ್ಲಿ ವರ್ಲಿಯಿಂದ ವರ್ಸೋವಾಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಆಗ ಕೆಲವರು ಅಸಹ್ಯವಾಗಿ ನನ್ನನ್ನು ನೋಡುತ್ತಿದ್ದರು. ಚುಡಾಯಿಸುತ್ತಿದ್ದರು. ಪ್ರತಿಯೊಬ್ಬ ಭಾರತೀಯ ಮಹಿಳೆಯ ಬಗ್ಗೆ ಏನಾದರೂ ಕೆಟ್ಟದಾಗಿ ಹೇಳಲಾಗುತ್ತದೆ ಅಥವಾ ಅಸಮರ್ಪಕವಾಗಿ ಆಕೆಯನ್ನು ಮುಟ್ಟಲಾಗಿರುತ್ತದೆ’ ಎಂದರು.
