ಈಗಾಗಲೇ ರೇಸ್'ನಲ್ಲಿ ಹಲವರಿದ್ದಾರೆ. ಸಂಸತ್ತಿನಲ್ಲಿ ಬಿಜೆಪಿ ನೇತೃತ್ವದ ಎನ್'ಡಿಎ ಸರ್ಕಾರಕ್ಕೆ ಬಹುಮತವಿರುವುದರಿಂದ ಅವರು ಅಂತಿಮಗೊಳಿಸಿದ ಅಭ್ಯರ್ಥಿಯೇ ರಾಷ್ಟ್ರದ ಮೊದಲ ಪ್ರಜೆಯಾಗಲಿದ್ದಾರೆ. ಈ ನಡುವೆ ವಿರೋಧ ಪಕ್ಷ ಸೇರಿದಂತೆ ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಘೋಷಿಸುತ್ತಿದ್ದಾರೆ. ಇದಕ್ಕೆ ಕನ್ನಡಿಗರು ಹೊರತೇನಲ್ಲ.
ಬೆಂಗಳೂರು(ಏ.28): ರಾಷ್ಟ್ರಪತಿ ಚುನಾವಣೆ ಇನ್ನೇನು ಹತ್ತಿರವಾಗುತ್ತಿದೆ. ಪ್ರಸ್ತುತ ರಾಷ್ಟ್ರಪತಿಯಾಗಿರುವ ಪ್ರಣಬ್ ಮುಖರ್ಜಿ ಅವರ ಅವಧಿ ಜುಲೈ 25ಕ್ಕೆ ಮುಕ್ತಾಯಗೊಳ್ಳಲಿದೆ.
ಈಗಾಗಲೇ ರೇಸ್'ನಲ್ಲಿ ಹಲವರಿದ್ದಾರೆ. ಸಂಸತ್ತಿನಲ್ಲಿ ಬಿಜೆಪಿ ನೇತೃತ್ವದ ಎನ್'ಡಿಎ ಸರ್ಕಾರಕ್ಕೆ ಬಹುಮತವಿರುವುದರಿಂದ ಅವರು ಅಂತಿಮಗೊಳಿಸಿದ ಅಭ್ಯರ್ಥಿಯೇ ರಾಷ್ಟ್ರದ ಮೊದಲ ಪ್ರಜೆಯಾಗಲಿದ್ದಾರೆ. ಈ ನಡುವೆ ವಿರೋಧ ಪಕ್ಷ ಸೇರಿದಂತೆ ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಘೋಷಿಸುತ್ತಿದ್ದಾರೆ. ಇದಕ್ಕೆ ಕನ್ನಡಿಗರು ಹೊರತೇನಲ್ಲ.
ಈ ಹೊತ್ತಿನಲ್ಲಿ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಹೆಸರು ಕೇಳಿ ಬಂದಿರುವ ಹಿನ್ನಲೆಯಲ್ಲಿ ಸ್ವತಃ ಅವರೇ ತಮ್ಮ ಅಭಿಪ್ರಾಯ ಮಂಡಿಸಿದ್ದು,'ಈಸುದ್ದಿಸುಳ್ಳು, ರಾಷ್ಟ್ರಪತಿಹುದ್ದೆರೇಸ್ನಲ್ಲಿನಾನಿಲ್ಲ.ನಾನುದೆಹಲಿಗೆಹೋಗಲ್ಲ - ನಾನುಕರ್ನಾಟಕಬಿಟ್ಟುಎಲ್ಲೂಹೋಗಲ್ಲ. ಇಲ್ಲೇಇದ್ದುಪ್ರಾದೇಶಿಕಪಕ್ಷಕಟ್ಟುತ್ತೇನೆ.ರಾಜ್ಯದಲ್ಲಿಆಗಬೇಕಾದಕೆಲಸಗಳಕಡೆಗಮನಕೊಡುತ್ತೇನೆ' ಎಂದು ತಾನು ಅಭ್ಯರ್ಥಿಯಲ್ಲ' ಎಂದು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.