ಮಾಜಿ ಸಚಿವ ಎಚ್.ವೈ. ಮೇಟಿ ಮತ್ತು ಮಹಿಳೆಯೊಬ್ಬರ ನಡುವಿನ ರಾಸಲೀಲೆ ಪ್ರಕರಣ ರಾಜ್ಯಾದ್ಯಂತ ಭಾರೀ ಸುದ್ದಿ ಮಾಡುತ್ತಿದೆ. ಅಂದಹಾಗೆ, ವಿಡಿಯೋದಲ್ಲಿ ಸಚಿವರ ಜೊತೆ ಇರುವ ಮಹಿಳೆ ಯಾರು..? ಈಕೆಯ ಪರಿಚಯ ಸಚಿವರ ಪರಿಚಯ ಹೇಗಾಯ್ತು..? ಇದರಲ್ಲೇನಾದರೂ ಸಂಚಿದೆಯಾ..? ಕಾರ್ಯ ಸಾಧನೆಗಾಗಿ ಸಚಿವರನ್ನ ಬಳಸಿಕೊಂಡರಾ..? ಇಂತಹ ಹತ್ತು ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.
ಬೆಂಗಳೂರು(ಡಿ.14): ಮಾಜಿ ಸಚಿವ ಎಚ್.ವೈ. ಮೇಟಿ ಮತ್ತು ಮಹಿಳೆಯೊಬ್ಬರ ನಡುವಿನ ರಾಸಲೀಲೆ ಪ್ರಕರಣ ರಾಜ್ಯಾದ್ಯಂತ ಭಾರೀ ಸುದ್ದಿ ಮಾಡುತ್ತಿದೆ. ಅಂದಹಾಗೆ, ವಿಡಿಯೋದಲ್ಲಿ ಸಚಿವರ ಜೊತೆ ಇರುವ ಮಹಿಳೆ ಯಾರು..? ಈಕೆಯ ಪರಿಚಯ ಸಚಿವರ ಪರಿಚಯ ಹೇಗಾಯ್ತು..? ಇದರಲ್ಲೇನಾದರೂ ಸಂಚಿದೆಯಾ..? ಕಾರ್ಯ ಸಾಧನೆಗಾಗಿ ಸಚಿವರನ್ನ ಬಳಸಿಕೊಂಡರಾ..? ಇಂತಹ ಹತ್ತು ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.
ಮೇಟಿಗೆ ಆ ಮಹಿಳೆಯಪರಿಚಯಹೇಗಾಯ್ತು?
- ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ವಿಜಯಲಕ್ಷ್ಮಿ
- ಕಳೆದ 5 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ
- ಕೆಲ ತಿಂಗಳಿಂದ ಬೆನ್ನು ನೋವಿನಿಂದ ಬಳಲುತ್ತಿದ್ದ ಸಚಿವ ಮೇಟಿ
- ಸಚಿವರ ಬೆನ್ನು ನೋವಿಗೆ ವಿಜಯಲಕ್ಷ್ಮಿಯಿಂದ ಮಸಾಜ್
- ಮೇಟಿ, ವಿಜಯಲಕ್ಷ್ಮಿ ಒಂದೇ ಸಮುದಾಯವಾದ್ದರಿಂದ ಮತ್ತಷ್ಟು ಸಲುಗೆ
- ಇದೇ ಸಲುಗೆ ಮುಂದೆ ಸಚಿವರ ರಾಸಲೀಲೆಗೆ ಕಾರಣವಾಯಿತೇ?
- ಸಚಿವ ಮೇಟಿಯವರಿಗೆ ಹತ್ತಿರವಾಗಿದ್ದ ಡಿಆರ್ ಪೇದೆ ಸುಭಾಷ್
- ಬಾಗಲಕೋಟೆಯಲ್ಲಿ ಡಿಆರ್ ಪೊಲೀಸ್ ಆಗಿ ಕಾರ್ಯನಿರ್ವಹಣೆ
- ಸಚಿವರ ಗನ್ ಮ್ಯಾನ್ ಆಗಬೇಕೆಂಬ ಆಸೆ ಹೊಂದಿದ್ದ ಸುಭಾಷ್
- ನರ್ಸ್ ಕೆಲಸ ಖಾಯಂ ಮಾಡಿಕೊಳ್ಳಬೇಕೆಂಬ ಆಸೆ ಹೊಂದಿದ್ದ ವಿಜಯಲಕ್ಷ್ಮಿ
- ತಮ್ಮ ಕಾರ್ಯಸಾಧನೆಗೆ ವಿಜಯಲಕ್ಷ್ಮಿ, ಸುಭಾಷ್ ರಿಂದ ರಾಸಲೀಲೆ ಪ್ಲಾನ್?
- ಕೆಲಸ ಖಾಯಂ ಮಾಡಿಕೊಳ್ಳಲು ನಡೆಯಿತಾ ಈ ವಿಡಿಯೋ ರೆಕಾರ್ಡಿಂಗ್
- ಸಲುಗೆಯನ್ನು ದುರ್ಬಳಕೆ ಮಾಡಿಕೊಂಡರಾ ಮಾಜಿ ಸಚಿವ ಮೇಟಿ
- ತಮ್ಮ ಕಾರ್ಯಸಾಧನೆಗೆ ವಿಜಯಲಕ್ಷ್ಮೀ ಈ ಪ್ಲಾನ್ ಮಾಡಿದರಾ?
