Asianet Suvarna News Asianet Suvarna News

ಭೀಕರ ಚಂಡಮಾರುತಕ್ಕೆ ಹೊಡೆತಕ್ಕೆ ಹಾರಿಹೋಯ್ತು ಬಿಲ್ಡಿಂಗ್ ಛಾವಣಿ

Hurricane Matthew blows the roof off a house in the Bahamas

ಫ್ಲಾರಿಡಾ(ಅ.07); ಅಮೆರಿಕದಲ್ಲಿ ಮ್ಯಾಥ್ಯೂ ಚಂಡಮಾರುತದ ಅಬ್ಬರ ಶುರುವಾಗಿದೆ. ಇಂದು ಸಂಜೆ ವೇಳೆಗೆ ಫ್ಲಾರಿಡಾ ನಗರಕ್ಕೆ ಚಂಡಮಾರುತ ಅಪ್ಪಳಿಸಲಿದ್ದು, ಪೂರ್ವ ಕರಾವಳಿ ಸುಂಟರಗಾಳಿ ಬೀಸಲಾರಂಭಿಸಿದೆ. ಡಾಮಿಕನ್ ರಿಪಬ್ಲಿಕ್ ಮತ್ತು ಹೈತಿ ಚಂಡಮಾರುತದ ರುದ್ರನರ್ತನ ಶುರುವಾಗಿದೆ. ಸಾವಿರಾರು ಜನ ಮನೆ ಮಠ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಬಹಮಾಸ್`ನಲ್ಲಿ ಭೀಕರ ಗಾಳಿಯಲ್ಲಿ ಬಿಲ್ಡಿಂಗ್`ವೊಂದರ ಛಾವಣಿ ಹಾರಿಹೋಗುತ್ತಿರುವ ದೃಶ್ಯ ನಿಜಕ್ಕೂ ಬೆಚ್ಚಿಬೀಳಿಸುತ್ತಿದೆ.